ಕರ್ನಾಟಕ

karnataka

ETV Bharat / state

ಮಣ್ಣಲ್ಲಿ ಮಣ್ಣಾದ ಬಿಎಸ್​ವೈ ಮೊಮ್ಮಗಳು : ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ - ವೀರಶೈವ ಲಿಂಗಾಯತ ಧರ್ಮದ ಪದ್ಧತಿಯಂತೆ ಅಂತಿಮ ಕಾರ್ಯ

ರುದ್ರಮುನಿ ಶಿವಚಾರ್ಯ ಮುನಿಗಳಿಂದ ಅಂತಿಮ ಪೂಜಾ ವಿಧಿ-ವಿಧಾನ ನೆರವೇರಿಸಲಾಯಿತು. ಮೃತ ದೇಹಕ್ಕೆ ಬಿಲ್ವಪತ್ರೆ ಹಾಕಿ ಕುಟುಂಬಸ್ಥರಿಂದ ಅಂತಿಮ ವಿದಾಯ ಹೇಳಲಾಯಿತು..

BSY Grand daughter's Funeral made
ವೀರಶೈವ ಲಿಂಗಾಯತ ಧರ್ಮದ ಪದ್ಧತಿಯಂತೆ ಅಂತ್ಯಕ್ರಿಯೆ

By

Published : Jan 28, 2022, 8:18 PM IST

Updated : Jan 28, 2022, 8:23 PM IST

ನೆಲಮಂಗಲ: ಶುಕ್ರವಾರ ಬೆಳಗ್ಗೆ ನೇಣಿಗೆ ಶರಣಾಗಿದ್ದ ಮಾಜಿ ಸಿಎಂ ಬಿಎಸ್​ವೈ ಮೊಮ್ಮಗಳಾದ ಸೌಂದರ್ಯ ಅವರ ಅಂತ್ಯಕ್ರಿಯೆ ನಡೆಸಲಾಗಿದೆ.

ವೀರಶೈವ ಲಿಂಗಾಯತ ಧರ್ಮದ ಪದ್ಧತಿಯಂತೆ ಅಂತ್ಯಕ್ರಿಯೆ

ಬೆಂಗಳೂರಿನ ಉತ್ತರ ತಾಲೂಕಿನ ಅಬ್ಬಿಗೆರೆಯ ಪತಿ ನೀರಜ್​​​ ಕಲ್ಪವೃಕ್ಷ ಫಾರ್ಮ್ ಹೌಸ್​ನಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ವೀರಶೈವ ಆಗಮ ಪದ್ಧತಿಯಂತೆ ಡಾ. ಸೌಂದರ್ಯ ಅಂತ್ಯಕ್ರಿಯೆ ನಡೆದಿದೆ.

ಇದನ್ನೂ ಓದಿ:ಮಾಜಿ ಸಿಎಂ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಸಾವಿಗೆ ಡಿಪ್ರೆಷನ್‌ ಕಾರಣ?

ರುದ್ರಮುನಿ ಶಿವಚಾರ್ಯ ಮುನಿಗಳಿಂದ ಅಂತಿಮ ಪೂಜಾ ವಿಧಿ-ವಿಧಾನ ನೆರವೇರಿಸಲಾಯಿತು. ಮೃತ ದೇಹಕ್ಕೆ ಬಿಲ್ವಪತ್ರೆ ಹಾಕಿ ಕುಟುಂಬಸ್ಥರಿಂದ ಅಂತಿಮ ವಿದಾಯ ಹೇಳಲಾಯಿತು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 28, 2022, 8:23 PM IST

ABOUT THE AUTHOR

...view details