ಆನೇಕಲ್ :ಚಂದಾಪುರ ಭಾಗದ ಕೊರೊನಾ ವಾರಿಯರ್ಸ್ಗಳ ಸೇವೆ ಗುರುತಿಸಿದ ಬಹುಜನ ಸಮಾಜದ ಸದಸ್ಯರು ಅವರಿಗೆ ಕಿಟ್ ವಿತರಿಸಿ ಸನ್ಮಾನ ಮಾಡಿ ಗೌರವಿಸಿದರು.
ಆನೇಕಲ್: ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು - ಆನೇಕಲ್ ಲೇಟೆಸ್ಟ್ ನ್ಯೂಸ್
ಕೊರೊನಾ ನಿಯಂತ್ರಣ ಮಾಡುವಲ್ಲಿ ವಾರಿಯರ್ಸ್ಗಳ ಪಾತ್ರ ಮಹತ್ವದ್ದಾಗಿದೆ. ಅವರ ಕಾರ್ಯಕ್ಕೆ ಗೌರವ ನೀಡುವ ಹಿನ್ನೆಲೆಯಲ್ಲಿ ಇಂದು ಬಹುಜನ ಸಮಾಜದ ಸದಸ್ಯರು ಚಂದಾಪುರ ಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪಿಡಿಒಗಳಿಗೆ ಸನ್ಮಾನಿಸಿದರು.
![ಆನೇಕಲ್: ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು ಆನೇಕಲ್ನಲ್ಲಿ ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು](https://etvbharatimages.akamaized.net/etvbharat/prod-images/768-512-7357249-thumbnail-3x2-ggua.jpg)
BSP members honoring Corona Warriors at Anekal
ಆನೇಕಲ್ನಲ್ಲಿ ಕೊರೊನಾ ವಾರಿಯರ್ಸ್ಗೆ ಸನ್ಮಾನ ಮಾಡಿದ ಬಿಎಸ್ಪಿ ಸದಸ್ಯರು
ಕೊರೊನಾ ನಿಯಂತ್ರಣ ಮಾಡುವಲ್ಲಿ ವಾರಿಯರ್ಸ್ಗಳ ಪಾತ್ರ ಮಹತ್ವದ್ದು, ಅವರ ನಿರ್ವಹಿಸುತ್ತಿರುವ ಕಾರ್ಯಕ್ಕೆ ಗೌರವ ನೀಡುವ ಹಿನ್ನೆಲೆಯಲ್ಲಿ ಇಂದು ಬಹುಜನ ಸಮಾಜದ ಸದಸ್ಯರು ಚಂದಾಪುರ ಭಾಗದಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು, ಪಿಡಿಒಗಳಿಗೆ ಸನ್ಮಾನಿಸಿದರು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿ. ಮಹಾದೇವಪ್ಪ, ಸಿಇಒ ದೇವರಾಜ್, ಮತ್ತು ತಾಲೂಕು ಆರೋಗ್ಯಾಧಿಕಾರಿ ಜ್ಞಾನಪ್ರಕಾಶ್ ಸೇರಿದಂತೆ ಬಹುಜನ ಪಕ್ಷದ ರಾಜ್ಯ ಸಮಿತಿಯ ಮಾರಸಂದ್ರ ಮುನಿಯಪ್ಪ, ತಾಲೂಕು ಅಧ್ಯಕ್ಷ ಚಿಕ್ಕಹಾಗಡೆ ಚಿನ್ನಪ್ಪ ನೇತೃತ್ವದಲ್ಲಿ ಸನ್ಮಾನ ನೆರವೇರಿತು.