ಟ್ವೀಟ್ ಮೂಲಕ ವರ್ಣರಂಜಿತ ರಾಜಕಾರಣಿ ಜೆ.ಹೆಚ್. ಪಟೇಲ್ ಸ್ಮರಿಸಿದ ಸಿಎಂ ಬಿಎಸ್ವೈ..!! - J. H. Patel birthday
ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಹೆಚ್. ಪಟೇಲ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಅವರ ದಿಟ್ಟ ನಡೆ, ನೇರ ನುಡಿ, ವರ್ಣರಂಜಿತ ವ್ಯಕ್ತಿತ್ವಗಳಿಂದಾಗಿ ಜನಮಾನಸದಲ್ಲಿ ಅವರ ನೆನಪು ಹಸಿರಾಗಿದೆ ಎಂದು ಸಿಎಂ ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಸಿಎಂ ಬಿಎಸ್ವೈ
ಬೆಂಗಳೂರು: ರಾಜ್ಯ ಕಂಡ ವರ್ಣರಂಜಿತ ರಾಜಕಾರಣಿ, ಮಾಜಿ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಜನ್ಮದಿನವಾದ ಇಂದು ಪಟೇಲ್ ಅವರ ರಾಜಕೀಯದ ವೈಖರಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಮರಿಸಿದ್ದಾರೆ.