ಬೆಂಗಳೂರು: ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಇದೀಗ ಬೆಂಗಳೂರಿನ ಕಾಲೇಜೊಂದನ್ನು ಟೈ ಅಪ್ ಮಾಡಿಕೊಳ್ಳುವ ಮೂಲಕ ಹೊಸ ಭವಿಷ್ಯ ಬರೆಯಲು ಸಜ್ಜಾಗಿದೆ. ಈಗಾಗಲೇ ಹಲವು ಉನ್ನತ ಕಾಲೇಜುಗಳ ಜೊತೆ ಟೈ ಅಪ್ ಆಗಿರುವ ಬಾಸ್ಟನ್ ಯುನಿವರ್ಸಿಟಿ, ರಾಜ್ಯಕ್ಕೂ ಕಾಲಿಟ್ಟಿರುವುದು ರಾಜ್ಯದ ವಿದ್ಯಾರ್ಥಿಗಳಿಗೆ ಸಂತಸದ ಸಂಗತಿಯಾಗಿದೆ.
ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಅಪ್ - ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಆಪ್
ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜು ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಟೈ ಅಪ್ ಆಗಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಂತಾಗಿದೆ.
![ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಬೃಂದಾವನ ಕಾಲೇಜ್ ಟೈ ಅಪ್](https://etvbharatimages.akamaized.net/etvbharat/prod-images/768-512-3664363-thumbnail-3x2-giri.jpg)
ಬೆಂಗಳೂರು ಉತ್ತರ ತಾಲೂಕಿನ ಬಾಗಲೂರು ಬಳಿ ಇರುವ ಬೃಂದಾವನ ಕಾಲೇಜು ವಿಶ್ವದ ಪ್ರತಿಷ್ಠಿತ ಬಾಸ್ಟನ್ ಯುನಿವರ್ಸಿಟಿ ಜೊತೆ ಟೈ ಅಪ್ ಆಗಲಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಂತಾಗಿದೆ.
ಬಾಸ್ಟನ್ ಯುನಿವರ್ಸಿಟಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದರಿಂದ ನಮ್ಮ ಕಾಲೇಜು ಅವರ ಜೊತೆ ಕೈ ಜೋಡಿಸಿದೆ. ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಉತ್ತಮ ವಾತಾವರಣ ಸೃಷ್ಠಿ ಮಾಡಲಾಗುತ್ತದೆ. ಅಲ್ಲದೇ ನಮ್ಮ ಕಾಲೇಜನ್ನು ಟೈ ಅಪ್ ಮಾಡಿಕೊಂಡಿರುವುದು ನಮ್ಮ ಕಾಲೇಜಿಗೆ ಹೆಮ್ಮೆ ಎನಿಸಿದೆ. ಕಾಲೇಜು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂದು ಬೃಂದಾವನ ಕಾಲೇಜಿನ ಚೇರ್ಮನ್ ಬಿ ಆರ್ ಶೆಟ್ಟಿ ತಿಳಿಸಿದರು.