ಕರ್ನಾಟಕ

karnataka

ತಡವಾಗಿ ಎಚ್ಚೆತ್ತುಕೊಂಡ ಬುಕ್ ಮೈ ಶೋ: ಆನ್ಲೈನ್ ಬುಕಿಂಗ್ ಕ್ಲೋಸ್

ಕೊರೊನಾ ವೈರಸ್ ಹರಡುವ ಭೀತಿಯಲ್ಲಿ ರಾಜ್ಯ ಸರ್ಕಾರ ಒಂದು ವಾರಗಳ ಕಾಲ ರಜೆ ಘೋಷಿಸಿ ಕಟ್ಟೆಚ್ಚರ ವಹಿಸಿದ್ದರೂ ಕೂಡ ಎಚ್ಚೆತ್ತುಕೊಳ್ಳದ ಬುಕ್ ಮೈ ಶೋ ಆನ್ಲೈನ್​ನಲ್ಲಿ ಚಲನಚಿತ್ರಗಳ ಮಾರಾಟ ಮಾಡುತ್ತಿತ್ತು. ಆದ್ರೆ ಇಂದು ತನ್ನೆಲ್ಲಾ ಬುಕಿಂಗ್​ ನಿಲ್ಲಿಸಿದೆ.

By

Published : Mar 14, 2020, 3:54 PM IST

Published : Mar 14, 2020, 3:54 PM IST

ETV Bharat / state

ತಡವಾಗಿ ಎಚ್ಚೆತ್ತುಕೊಂಡ ಬುಕ್ ಮೈ ಶೋ: ಆನ್ಲೈನ್ ಬುಕಿಂಗ್ ಕ್ಲೋಸ್

Book My Show
ಬುಕ್ ಮೈ ಷೋ

ಬೆಂಗಳೂರು: ನಿನ್ನೆ ಸಂಜೆಯೇ ಸರ್ಕಾರದ ಆದೇಶವಾದರೂ ಬುಕ್ ಮೈ ಶೋ ಆನ್ಲೈನ್​ ಮೂಲಕ ಚಲನಚಿತ್ರಗಳ ಮಾರಾಟ ಮಾಡುತ್ತಿತ್ತು. ಇಂದು ಬೆಳಿಗ್ಗೆ 10 ಗಂಟೆಗೆ ಆನ್ ಲೈನ್ ವೇದಿಕೆ ತನ್ನೆಲ್ಲಾ ಬುಕಿಂಗ್​ ನಿಲ್ಲಿಸಿದೆ.

ಶಿವರಾಜ್ ಕುಮಾರ್ ಅಭಿನಯದ 'ದ್ರೋಣ' ಚಿತ್ರ ಹೆಸರಘಟ್ಟದ ಎಸ್​ಎಲ್​ಎನ್ ಚಿತ್ರಮಂದಿರದಲ್ಲಿ ಲಭ್ಯವಿರುವ ಬುಕಿಂಗ್ ಪರದೆ ಮೇಲೆ ಇನ್ನೂ ಕೂಡಾ ಕಾಣಿಸುತ್ತಿದೆ. ಆದರೆ ಸಿನಿಮಾ ಬುಕ್ ಮಾಡಲು ಹೋದರೆ ಸಾಧ್ಯವಾಗುತ್ತಿಲ್ಲ.

ಸಂಸ್ಥೆ ವಾರದಲ್ಲಾಗಿರುವ ಎಲ್ಲಾ ಬುಕಿಂಗ್ ಬಗ್ಗೆ ಮಾಹಿತಿ ನೀಡಿಲ್ಲ. ಇದರ ಜೊತೆಗೆ ಬುಕಿಂಗ್ ಮಾಡಿರುವವರ ಹಣ ವಾಪಸ್ಸು ಆಗುವ ಬಗ್ಗೆಯೂ ಯಾವುದೇ ಸುಳಿವು ನೀಡಿಲ್ಲ.

ABOUT THE AUTHOR

...view details