ಕರ್ನಾಟಕ

karnataka

ETV Bharat / state

ಸಿಲಿಕಾನ್​ ಸಿಟಿಯಲ್ಲಿ ಇಂದಿನಿಂದ ರಸ್ತೆಗಿಳಿಯಲಿದೆ ವಾಯು ವಜ್ರ - Volvo bus

ಲಾಕ್​ಡೌನ್ ಸಡಿಲಿಕೆಯ ಬಳಿಕ ಬಿಎಂಟಿಸಿ ಬಸ್​ಗಳು ಕಾರ್ಯಾರಂಭ ಮಾಡುತ್ತಿವೆ. ಇದೀಗ 23 ಹವಾನಿಯಂತ್ರಿತ ವಾಯು ವಜ್ರ ಸಾರಿಗೆ ಬಸ್​ಗಳು ಸಹ ಇಂದಿನಿಂದ ರಸ್ತೆಗಿಳಿಯಲಿವೆ. ಮಹಾನಗರದ ಹಲವೆಡೆಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿವೆ.

BMTC Vayuvajra Operates from tomorrow In Bangalore
ನಾಳೆಯಿಂದ ರಸ್ತೆಗಿಳಿಯಲಿದೆ ವಾಯು ವಜ್ರಾ: ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಪ್ರಯಾಣ

By

Published : Jun 2, 2020, 11:21 PM IST

Updated : Jun 3, 2020, 12:02 AM IST

ಬೆಂಗಳೂರು:ಲಾಕ್​​ಡೌನ್ ಸಡಿಲಿಕೆ ಬಳಿಕ ಹಂತ ಹಂತವಾಗಿ ಬಿಎಂಟಿಸಿ ಬಸ್​ಗಳನ್ನು ರಸ್ತೆಗಿಳಿಸುತ್ತಿದ್ದು, ಇಂದಿನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ 23 ವಾಯು ವಜ್ರ (AC Volvo) ಹವಾನಿಯಂತ್ರಿತ ಬಸ್​​ಗಳು ಕಾರ್ಯಾರಂಭಿಸಲಿವೆ.

ಮೈಸೂರು ರಸ್ತೆ ಸ್ಯಾಟ್​ಲೈಟ್ ಬಸ್​ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣದಿಂದ ಕೆಂಪೇಗೌಡ ವಿಮಾನ ನಿಲ್ದಾಣ, ಬನಶಂಕರಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿಯಿಂದ ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಬಿಟಿಎಂ ಲೇಔಟ್​​ನಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಚಾರ ಆರಂಭಿಸಲಿವೆ.

Last Updated : Jun 3, 2020, 12:02 AM IST

ABOUT THE AUTHOR

...view details