ಬೆಂಗಳೂರು:ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಇಂದಿನಿಂದ ಒಂದು ವಾರ ಲಾಕ್ಡೌನ್ ಜಾರಿಗೆ ತಂದಿದೆ. ಈ ವೇಳೆ ಪೌರ ಕಾರ್ಮಿಕರಿಗೆ ಆಗುವ ತೊಂದರೆ ತಪ್ಪಿಸಲು ಬಿಬಿಎಂಪಿ, ಬಿಎಂಟಿಸಿ ಜೊತೆ ಮಾತನಾಡಿ ಸಾರಿಗೆ ವ್ಯವಸ್ಥೆ ಕಲ್ಪಿಸಿದೆ.
ಲಾಕ್ಡೌನ್ ವೇಳೆ ಪೌರಕಾರ್ಮಿಕರ ಓಡಾಟಕ್ಕೆ ಬಿಎಂಟಿಸಿ ಬಸ್ ವ್ಯವಸ್ಥೆ - civic workers
ಬೆಂಗಳೂರಿನಲ್ಲಿ ಇಂದಿನಿಂದ ಒಂದು ವಾರ ಲಾಕ್ಡೌನ್ ಇರಲಿದ್ದು, ಈ ವೇಳೆ ಪೌರ ಕಾರ್ಮಿಕರ ಅನುಕೂಲಕ್ಕೆ ಬಿಎಂಟಿಸಿ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.
![ಲಾಕ್ಡೌನ್ ವೇಳೆ ಪೌರಕಾರ್ಮಿಕರ ಓಡಾಟಕ್ಕೆ ಬಿಎಂಟಿಸಿ ಬಸ್ ವ್ಯವಸ್ಥೆ ಒಂದು ವಾರ ಲಾಕ್ಡೌನ್](https://etvbharatimages.akamaized.net/etvbharat/prod-images/768-512-8039579-599-8039579-1594822268720.jpg)
ಒಂದು ವಾರ ಲಾಕ್ಡೌನ್
ನಾಯಂಡನಹಳ್ಳಿಯಿಂದ ತಲಘಟ್ಟಪುರದವರೆಗೆ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರಿಗೆ ಬಿಬಿಎಂಪಿ ವತಿಯಿಂದ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಈ ವಿಷಯವನ್ನು ಬಿಬಿಎಂಪಿ ಆಯಕ್ತ ಅನಿಲ್ ಕುಮಾರ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.