ಕರ್ನಾಟಕ

karnataka

ETV Bharat / state

ಬ್ಲಾಕ್ ಫಂಗಸ್​ಗೆ ರಾಜ್ಯ ತತ್ತರ ; 200ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ! - ರಾಜ್ಯದ ಬ್ಲಾಕ್ ಫಂಗಸ್​ ಪ್ರಕರಣಗಳು

ಬ್ಲಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು,ಆತಂಕದ ವಾತಾವರಣ ಸೃಷ್ಟಿಯಾಗಿದೆ..

Black fungus cases increasing in state
ರಾಜ್ಯದ ಬ್ಲಾಕ್ ಫಂಗಸ್​ ಪ್ರಕರಣಗಳು

By

Published : May 21, 2021, 2:07 PM IST

ಬೆಂಗಳೂರು :ಕೊರೊನಾ ಸೋಂಕಿತರಿಗೆ ಹಾಗೂ ಡಯಾಬಿಟಿಸ್ ರೋಗಿಗಳಿಗೆ ಕಾಡುವ ಕಪ್ಪು ಶಿಲೀಂಧ್ರ ಸೋಂಕು(ಬ್ಲಾಕ್ ಫಂಗಸ್) ಇದೀಗ ದಿನೇದಿನೆ ಆತಂಕ ಹೆಚ್ಚಿಸಿದೆ.

ಎಲ್ಲ ಜಿಲ್ಲೆಗಳಿಗೂ ಕಾಲಿಟ್ಟಿರುವ ಈ ಬ್ಲ್ಯಾಕ್​​ ಫಂಗಸ್ ಪ್ರಕರಣ 200ರ ಗಡಿದಾಟಿದೆ. ಮೇ 19ರವರೆಗೆ ಬರೋಬ್ಬರಿ 195 ಜನರಿಗೆ ಮ್ಯುಕೋರ್ಮೈಕೋಸಿಸ್ ಸೋಂಕು ಇರುವುದು ಪತ್ತೆಯಾಗಿದೆ.

ಇದರಲ್ಲಿ 188 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಮಂದಿ ಹೋಂ ಐಸೋಲೇಷನ್​​ನಲ್ಲಿದ್ದಾರೆ. 2 ಮಂದಿ ಈ ಬ್ಲ್ಯಾಕ್​​ ಫಂಗಸ್​ನಿಂದ ಪ್ರಾಣ ಬಿಟ್ಟಿದ್ದಾರೆ.‌

ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣಗಳು ಪತ್ತೆ?
1) ಬಾಗಲಕೋಟೆ- 3
2) ಬಳ್ಳಾರಿ-7
3) ಬೆಳಗಾವಿ- 6
4) ಬೆಂಗಳೂರು ನಗರ- 17
5) ಬೆಂಗಳೂರು ಬೊಮ್ಮನಹಳ್ಳಿ ಜೋನ್- 28
6) ಬೆಂಗಳೂರು ಪೂರ್ವ- 5
7) ಬೆಂಗಳೂರು ದಕ್ಷಿಣ- 3
8) ಬೆಂಗಳೂರು ಪಶ್ಚಿಮ- 3
9) ಬೆಂಗಳೂರು ಯಲಹಂಕ- 5
10) ಚಾಮರಾಜನಗರ- 2
11) ಚಿಕ್ಕಬಳ್ಳಾಪುರ- 1
12) ಚಿಕ್ಕಮಗಳೂರು- 1
13) ಚಿತ್ರದುರ್ಗ- 15
14) ದಕ್ಷಿಣ ಕನ್ನಡ- 2
15) ಧಾರವಾಡ- 9
16) ಗದಗ 2
17) ಹಾಸನ- 3
18) ಕಲಬುರಗಿ- 22
19) ಕೋಲಾರ- 14
20) ಕೊಪ್ಪಳ- 1
21) ಮಂಡ್ಯ- 1
22) ಮೈಸೂರು- 5
23) ರಾಯಚೂರು- 10
24) ರಾಮನಗರ- 2
25) ಶಿವಮೊಗ್ಗ- 6
26) ತುಮಕೂರು- 6
27) ವಿಜಯಪುರ- 15
28) ಯಾದಗಿರಿ- 1

ABOUT THE AUTHOR

...view details