ಬೆಂಗಳೂರು: ರಾಜ್ಯದಲ್ಲಿ ಮುಂದುವರೆದಿರುವ ಬ್ಲ್ಯಾಕ್ ಫಂಗಸ್ ಅಟ್ಟಹಾಸದಿಂದ ಸಾವಿನ ಸಂಖ್ಯೆ 39ಕ್ಕೆ ಏರಿಕೆ ಆಗಿದೆ.
Black Fungus: ಕಪ್ಪು ಶಿಲೀಂಧ್ರಕ್ಕೆ ರಾಜ್ಯದಲ್ಲಿ 39 ಜನ ಬಲಿ.. ಏರುತ್ತಿದೆ ಸೋಂಕಿತರ ಸಂಖ್ಯೆ - Black Fungus,
ರಾಜ್ಯದಲ್ಲಿ ಒಟ್ಟು ಬ್ಲ್ಯಾಕ್ ಫಂಗಸ್ 1,250 ಪ್ರಕರಣಗಳು ಪತ್ತೆಯಾಗಿದ್ದರೆ, ಈವರೆಗೆ 39 ಮಂದಿ ಬಲಿಯಾಗಿದ್ದಾರೆ. 1,193 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ 18 ಮಂದಿ ಮಾತ್ರ ಗುಣಮುಖರಾಗಿದ್ದಾರೆ.
ಬ್ಲ್ಯಾಕ್ ಫಂಗಸ್
ರಾಜ್ಯಾದ್ಯಂತ ಒಟ್ಟು 1,250 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 1,193 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರೆ, 18 ಮಂದಿ ಮಾತ್ರ ಗುಣಮುಖರಾಗಿದ್ದಾರೆ.
ಓದಿ:'ತಲೆಕೆಡಿಸಿಕೊಳ್ಳಬೇಡಿ, ಅಕ್ಕಿ-ಗೋಧಿ ಕೊಡಲು ತಹಶೀಲ್ದಾರ್ಗೆ ಹೇಳ್ತೇನೆ'