ಬೆಂಗಳೂರು:ಬೆಂಗಳೂರು ದಕ್ಷಿಣ ತಾಲೂಕಿನ ಬನ್ನೇರುಘಟ್ಟ ಬಳಿಯ ಕೆಂಪನಾಯಕನಹಳ್ಳಿಯ ದಲಿತ ಸಂಘರ್ಷ ಸಮಿತಿ ಪರಿವರ್ತನಾ ಶಾಖೆಯನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ ಉದ್ಘಾಟಿಸಿದರು.
ಬಿಜೆಪಿ ಸರ್ಕಾರ ಕೋಮುವಾದಿ.. ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ - Dr. Ramchandra Reddy Banahalli, Chairman of the Congress Campaign Committee
ಸರ್ವ ಶ್ರೇಷ್ಠ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಬಿಜೆಪಿಯವರು ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ಯುವಕರನ್ನ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ ಹೇಳಿದ್ದಾರೆ.
ಡಾ.ರಾಮಚಂದ್ರಾರೆಡ್ಡಿ ಬನಹಳ್ಳಿ
ಬಳಿಕ ಮಾತನಾಡಿದ ಅವರು,ಸರ್ವ ಶ್ರೇಷ್ಠ ಸಂವಿಧಾನ ಅಪಾಯದ ಅಂಚಿನಲ್ಲಿದೆ. ಬಿಜೆಪಿಯವರು ಯುವಕರನ್ನ ಪ್ರಚೋದನಕಾರಿ ಭಾಷಣ ಮಾಡುವುದರ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಕೋಮುವಾದಿ.
ಕೋಮುವಾದಿಗಳ ಅಧಿಕಾರದಾಹದಿಂದ ಸಂವಿಧಾನವನ್ನು ಮರೆಸುವ ಕೆಲಸ ನಡೆಯುತ್ತಿದೆ ಎಂದರು.
Last Updated : Nov 19, 2019, 11:02 AM IST