ಕರ್ನಾಟಕ

karnataka

ETV Bharat / state

ಬಯೋಮೆಟ್ರಿಕ್ ಹಾಜರಾತಿ ಪುನಾರಂಭ.. ಪ.ಪೂ ಶಿಕ್ಷಣ ಇಲಾಖೆ ಸುತ್ತೋಲೆ

ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ.ಪೂ ಕಾಲೇಜುಗಳಲ್ಲಿ ಮತ್ತೆ ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಎಲ್ಲಾ ಕಾಲೇಜು ಮುಖ್ಯಸ್ಥರಿಗೆ ಸುತ್ತೋಲೆ ಹೊರಡಿಸಿದೆ..

fdff
ಬಯೋಮೆಟ್ರಿಕ್ ಹಾಜರಾತಿ ಪುನರಾರಂಭ

By

Published : Dec 5, 2020, 12:09 PM IST

ಬೆಂಗಳೂರು: ಕೊರೊನಾ ಹಿನ್ನೆಲೆ ರದ್ದುಪಡಿಸಲಾಗಿದ್ದ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಪದವಿಪೂರ್ವ ಕಾಲೇಜುಗಳಲ್ಲಿ ಪುನಾರಂಭಿಸಲು ಇಲಾಖೆ ಸೂಚನೆ ನೀಡಿದೆ.

ಕೋವಿಡ್ ಪ್ರಕರಣಗಳು ಈಗ ತಹಬಂದಿಗೆ ಬರುತ್ತಿವೆ. ಬಯೋಮೆಟ್ರಿಕ್ ವ್ಯವಸ್ಥೆಯನ್ನು ಪುನಾರಂಭಿಸಲು ಇದು ಸಕಾಲ. ಸ್ಯಾನಿಟೈಜರ್ ವ್ಯವಸ್ಥೆ ಮಾಡುವಂತೆ ಎಲ್ಲಾ ಕಾಲೇಜು ಪ್ರಾಚಾರ್ಯರು, ಜಿಲ್ಲಾ ಉಪನಿರ್ದೇಶಕರಿಗೆ ತಕ್ಷಣಕ್ಕೆ ಜಾರಿಗೆ ತರುವಂತೆ ಸೂಚನೆ ನೀಡಿದೆ.

ಓದಿ:ಸಿಎಂ ಗೃಹ ಕಚೇರಿ ಮುತ್ತಿಗೆಗೆ ಯತ್ನ.. ಕರವೇ ನಾರಾಯಣ ಗೌಡ ಪೊಲೀಸರ ವಶಕ್ಕೆ!

ಮಹಾಮಾರಿ ಹರಡಬುಹುದು ಎಂಬ ಕಾರಣಕ್ಕೆ ಮೇ 31ರಿಂದ ಬಯೋಮೆಟ್ರಿಕ್ ವ್ಯವಸ್ಥೆಗೆ ರಿಯಾಯಿತಿ ನೀಡಲಾಗಿತ್ತು.

ABOUT THE AUTHOR

...view details