ಕರ್ನಾಟಕ

karnataka

ETV Bharat / state

ಮನೆ‌ ಮುಂದೆ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ ಕಳ್ಳರು ಅಂದರ್! - ಚಂದ್ರ ಲೇಔಟ್ ಪೊಲೀಸರ ಕಾರ್ಯಾಚರಂಎ

ಮನೆ ಮುಂದೆ ನಿಲ್ಲಿಸಿದ ಬೈಕ್‌ ಕದಿಯುತ್ತಿದ್ದ ಮುಬಾರಕ್, ಮೆಹಬೂಬ್ ಪಾಷ, ಮಹಮದ್ ಸಲಾಹ್ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

two wheeler
two wheeler

By

Published : Jan 18, 2021, 6:03 PM IST

ಬೆಂಗಳೂರು‌:ಚಂದ್ರ ಲೇಔಟ್ ಪೊಲೀಸರು ಯಶಸ್ವಿ ಕಾರ್ಯಾಚರಣೆ‌ ನಡೆಸಿದ್ದು, ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಕದಿಯುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಮುಬಾರಕ್, ಮೆಹಬೂಬ್ ಪಾಷ, ಮಹಮದ್ ಸಲಾಹ್ ಬಂಧಿತ ಆರೋಪಿಗಳು.

ಬಂಧಿತ ಬೈಕ್ ಕಳ್ಳರು

ಈಗಾಗಲೇ ಈ ಆರೋಪಿಗಳು ರಾಜಾಜಿನಗರ, ಕಾಮಾಕ್ಷಿಪಾಳ್ಯ ಸೇರಿ ಆರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದರು. ಬಂಧಿತರಿಂದ ಐದು ಲಕ್ಷ ಮೌಲ್ಯದ ಆರು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದು‌, ಹೆಚ್ಚಿನ ತನಿಖೆ ನಡೆದಿದೆ.

ABOUT THE AUTHOR

...view details