ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೀದರ್ - ದಾವಣಗೆರೆ ವಿಶೇಷ ರೈಲು ವ್ಯವಸ್ಥೆ - ಬೀದರ್ ಮತ್ತು ದಾವಣಗೆರೆ ವಿಶೇಷ ರೈಲು ವ್ಯವಸ್ಥೆ

ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವಕ್ಕೆ ಜನರು ಆಗಮಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಗಸ್ಟ್ 2ರಂದು ಮಧ್ಯಾಹ್ನ ಬೀದರ್​ನಿಂದ ದಾವಣಗೆರೆಗೆ ವಿಶೇಷ ರೈಲು ಸಂಚರಿಸಲಿದೆ.

bidar-davangere-special-train-arrangement-for-siddaramaiahs-amruta-mahotsava
ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಬೀದರ್-ದಾವಣಗೆರೆ ವಿಶೇಷ ರೈಲು ವ್ಯವಸ್ಥೆ

By

Published : Jul 29, 2022, 4:18 PM IST

ಬೆಂಗಳೂರು:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನಾಚರಣೆಯನ್ನು ಆಗಸ್ಟ್ 3ರಂದು ದಾವಣಗೆರೆಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬೀದರ್​​ನಿಂದ ದಾವಣಗೆರೆಗೆ ವಿಶೇಷ ರೈಲು ಕಲ್ಪಿಸಲಾಗಿದೆ.

ಆಗಸ್ಟ್​ 2ರಂದು ಮಧ್ಯಾಹ್ನ 2 ಗಂಟೆಗೆ ಬೀದರ್​ನಿಂದ ರೈಲು ಹೊರಡಲಿದೆ. ಮರುದಿನ ಆಗಸ್ಟ್ 3ರಂದು ಮುಂಜಾನೆ 5.30ಕ್ಕೆ ದಾವಣಗೆರೆಗೆ ಈ ರೈಲು ತಲುಪಲಿದೆ. ಬಳಿಕ ಅದೇ ದಿನ ಸಂಜೆ 6 ಗಂಟೆಗೆ ದಾವಣಗೆರೆ ಬಿಡಲಿರುವ ರೈಲು ಮರು ದಿನ ಅಂದರೆ ಆ.4ರಂದು ಬೆಳಗ್ಗೆ 10.30ಕ್ಕೆ ಬೀದರ್​ಗೆ ತಲುಪಲಿದೆ.

ಇದನ್ನೂ ಓದಿ:ಪ್ರವೀಣ್​ ನೆಟ್ಟಾರು ಹತ್ಯೆ ಪ್ರಕರಣ ಎನ್​ಐಎ ತನಿಖೆಗೆ ವಹಿಸಲು ಸರ್ಕಾರದ ನಿರ್ಧಾರ

ABOUT THE AUTHOR

...view details