ಕರ್ನಾಟಕ

karnataka

ಅಯ್ಯೋ ಲೀಕ್ ಆಗೋಯ್ತು "ಬ್ರಹಚಾರಿ" ಈ ರೂಂ ಸಿಕ್ರೇಟ್...!!!

By

Published : Oct 29, 2019, 10:28 AM IST

ನಿನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ನಟಿಸಿರುವ "ಬ್ರಹ್ಮಚಾರಿ"ಯ ಬೆಡ್ ರೂಂ ಸಿಕ್ರೇಟ್ ಸೀನ್​ವೊಂದು ಲೀಕ್ ಆಗಿದೆ. ಚಿತ್ರದ ಬೆಡ್ ರೂಂ ಕಾಮಿಡಿ ಸೀನ್​ ಒಂದರಲ್ಲಿ ಬ್ರಹ್ಮಚಾರಿ ಸತೀಶ್ ಹಾಸಿಗೆ ಮೇಲೆ ಮಲಗಿದ್ದಾಗ ಅವರ ಕಾಲಿನ ಹೆಬ್ಬೆರಳಿಗೆ ಅದಿತಿ ದಾರ ಕಟ್ಟಿ ಮಲಗೋ ಸೀನ್ ಲೀಕ್ ಆಗಿದೆ.

"ಬ್ರಹಚಾರಿ" ಬೆಡ್ ರೂಂ ಸೀನ್​

ಬೆಂಗಳೂರು : ನಿನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ನಟಿಸಿರುವ ಪಕ್ಕಾ ಎಂಟರ್​​ಟೇನರ್​ ಸಿನಿಮಾ ಬ್ರಹ್ಮಚಾರಿ. ಈ ಸಿನೆಮಾ‌ ಟೀಸರ್ ಹಾಗೂ ಸಾಂಗ್​ನಿಂದಾಗಿ ಈಗಾಗಲೇ ಸಖತ್ ಹೈಪ್ ಕ್ರಿಯೇಟ್ ಮಾಡಿದೆ.

"ಬ್ರಹ್ಮಚಾರಿ"ಯ ಬೆಡ್ ರೂಂ ಸಿಕ್ರೇಟ್ ದೃಶ್ಯವೊಂದು ಲೀಕ್ ಆಗಿದೆ. ಚಿತ್ರದ ಬೆಡ್ ರೂಂ ಕಾಮಿಡಿ ಸೀನ್​ ಒಂದರಲ್ಲಿ ಬ್ರಹ್ಮಚಾರಿ ಸತೀಶ್ ಹಾಸಿಗೆ ಮೇಲೆ ಮಲಗಿದ್ದಾಗ ಅವರ ಕಾಲಿನ ಹೆಬ್ಬೆರಳಿಗೆ ಅದಿತಿ ದಾರ ಕಟ್ಟಿ ಮಲಗೋ ಸೀನ್ ಲೀಕ್ ಆಗಿದೆ.

"ಬ್ರಹಚಾರಿ" ಬೆಡ್ ರೂಂ ಸೀನ್​

ಇನ್ನೂ ಈ ಸೀನ್ ಸಖತ್ ಫನ್ನಿಯಾಗಿದ್ದು, ಅಯೋಗ್ಯ ಸತೀಶನ ಅವತಾರ ನಿಜಕ್ಕೂ ಹೊಸತನದಿಂದ ಕೂಡಿದೆ. ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಗೋದಂತೂ ಗ್ಯಾರಂಟಿ. ಸದ್ಯ ಈ ಶೂಟಿಂಗ್​​ ಅವಾಂತರದ ವಿಡಿಯೋ‌ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕ್ವಾಟ್ಲೆ ಸತೀಶ ಮದುವೆಯಾಗಿದ್ರು. ಯಾಕಪ್ಪ ಬ್ರಹ್ಮಚಾರಿ ಆಗಿದ್ದಾನೆ ಎಂಬುದು ಸಿನಿಮಾ ಬಿಡುಗಡೆಗೊಂಡ ನಂತರವಷ್ಟೇ ಗೊತ್ತಾಗಲಿದೆ. ಇನ್ನೂ ಈ ಸಿನಿಮಾವನ್ನು ಚಂದ್ರಮೋಹನ್ ನಿರ್ದೇಶನ ಮಾಡಿದ್ದು. ನವೆಂಬರ್​​​ನಲ್ಲಿ "ಬ್ರಹ್ಮಚಾರಿ"ಯ ಪೀಕಲಾಟ ಪ್ರೇಕ್ಷಕರ ಮುಂದೆ ಬರಲಿದೆ.

ABOUT THE AUTHOR

...view details