ಕರ್ನಾಟಕ

karnataka

ETV Bharat / state

’ನಾನು ರಾಜೀನಾಮೆ ನೀಡ್ತಿಲ್ಲ’ ಭೀಮಾನಾಯ್ಕ ಸ್ಪಷ್ಟನೆ - bheema naik tweet

ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ರಾಜೀನಾಮೆ ನೀಡ್ತೇನೆ ಅನ್ನೋದು ಸುಳ್ಳು ಎಂದು ಶಾಸಕ ಭೀಮಾನಾಯ್ಕ ಟ್ವೀಟ್​​ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಶಾಸಕ ಭೀಮಾನಾಯ್ಕ

By

Published : Jul 1, 2019, 2:52 PM IST

ಬೆಂಗಳೂರು: ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಿಲ್ಲ. ರಾಜೀನಾಮೆ ನೀಡ್ತೇನೆ ಅನ್ನೋದು ಸುಳ್ಳು ಎಂದು ಶಾಸಕ ಭೀಮಾನಾಯ್ಕ ತಿಳಿಸಿದ್ದಾರೆ.

ಇಂದು ಟ್ವೀಟ್ ಮಾಡಿರುವ ಅವರು, ನಾನು ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡವನು ಎಂದು ಟ್ವೀಟ್ ಮಾಡಿ ತಿಳಿಸಿದ್ದಾರೆ. ಈ ರೀತಿಯ ನಿರಾಧಾರ ಸುದ್ದಿ ಯಾರೂ ನಂಬಬೇಡಿ. ಸುದ್ದಿ ಪ್ರಕಟಿಸುವ ಮುನ್ನ ಮಾಧ್ಯಮದವರು ಧೃಡಪಡಿಸಿಕೊಳ್ಳಿ ಎಂದು ಟ್ವೀಟರ್ ನಲ್ಲಿ ಶಾಸಕ ಭೀಮಾನಾಯ್ಕ ತಿಳಿಸಿದ್ದು, ತಮ್ಮ ರಾಜೀನಾಮೆ ಸಾಧ್ಯತೆ ತಳ್ಳಿಹಾಕಿದ್ದಾರೆ.

ಶಾಸಕ ಭೀಮಾನಾಯ್ಕ

For All Latest Updates

ABOUT THE AUTHOR

...view details