ಕರ್ನಾಟಕ

karnataka

ETV Bharat / state

ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ ಮಾಡಿ, ಭದ್ರತೆ ನೀಡಿ... ಮುಷ್ಕರ ನಿರತರ ಹಕ್ಕೊತ್ತಾಯ - bharath-strike-in-anekal

ಕಾರ್ಮಿಕರಿಗೆ ಕನಿಷ್ಠ ಕೂಲಿ, ಭದ್ರತೆಗಾಗಿ ದೇಶದಾದ್ಯಂತ ವಿವಿಧ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿದೆ. ಎಲ್ಲೆಡೆ ಕಾರ್ಮಿಕರು ಬೀದಿಗಿಳಿದಿದ್ದು, ಕೇಂದ್ರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.

bharath-strike-in-anekal
ಕಾರ್ಮಿಕರಿಗೆ ಕನಿಷ್ಟ ಕೂಲಿ, ಭದ್ರತೆಗಾಗಿ ಮುಷ್ಕರ

By

Published : Jan 8, 2020, 12:17 PM IST

Updated : Jan 8, 2020, 12:50 PM IST

ಆನೇಕಲ್: ಕೇಂದ್ರ, ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಾರ್ಮಿಕ ಸಂಘಟನೆಗಳು ಬೆಳಗ್ಗೆಯಿಂದಲೇ ಬೀದಿಗಿಳಿವೆ. ಆನೇಕಲ್, ಅತ್ತಿಬೆಲೆ, ಚಂದಾಪುರ, ಸರ್ಜಾಪುರ, ಜಿಗಣಿ, ಬನ್ನೇರುಘಟ್ಟ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಹುಳಿಮಾವು, ಮುಂತಾದೆಡೆ ಮುಷ್ಕರ ಆರಂಭವಾಗಿದೆ.

ಕಾರ್ಮಿಕರಿಗೆ ಕನಿಷ್ಟ ಕೂಲಿ, ಭದ್ರತೆಗಾಗಿ ಮುಷ್ಕರ

ಬಿಎಂಟಿಸಿ, ಕೆಸ್ಆರ್​ಟಿಸಿ, ಅಂತಾರಾಜ್ಯ ಬಸ್ ಸಂಚಾರ ಮುಕ್ತವಾಗಿದೆ. ಅಗ್ನಿಶಾಮಕದಳ, ಪೊಲೀಸ್ ಬಂದೋಬಸ್ತ್ ನಿನ್ನೆ ರಾತ್ರಿಯಿಂದಲೇ ನಿಯೋಜನೆಗೊಂಡಿದೆ.

11 ಗಂಟೆಗೆ ಮುಷ್ಕರದ ಕಾವು ಹೆಚ್ಚಾಗಲಿದೆ.

Last Updated : Jan 8, 2020, 12:50 PM IST

ABOUT THE AUTHOR

...view details