ನೆಲಮಂಗಲ: ತುಮಕೂರು ರಸ್ತೆ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೈದಾನದಲ್ಲಿ ವೀಕೆಂಡ್ ಹಿನ್ನೆಲೆ ಆಯೋಜನೆ ಮಾಡಲಾಗಿದ್ದ ಡಿಜೆ ಪಾರ್ಟಿಯಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಹೈರಾಣಾದ ಘಟನೆ ನಿನ್ನೆ ರಾತ್ರಿ ನಡೆದಿದೆ.
ಬೆಂಗಳೂರು ನೈಸ್ ಜಂಕ್ಷನ್ ಡಿಜೆ ಪಾರ್ಟಿ: ಟ್ರಾಫಿಕ್ ಜಾಮ್ನಲ್ಲಿ ಹೈರಾಣಾದ ವಾಹನ ಸವಾರರು - ಮದ್ಯದ ನಶೆಯಲ್ಲಿ ಕುಣಿದ ಯುವತಿಯರು
ಡಿಜೆ ಪಾರ್ಟಿಯಲ್ಲಿ ಮದ್ಯದ ನಶೆಯಲ್ಲಿ ಕುಣಿದ ಯುವಕರು, ಟ್ರಾಫಿಕ್ ಜಾಮ್ನಲ್ಲಿ ಹೈರಾಣಾದ ವಾಹನ ಸವಾರರು.
ಡಿಜೆ ಪಾರ್ಟಿ- ಟ್ರಾಫಿಕ್ ಜಾಮ್ನಲ್ಲಿ ಹೈರಾಣದ ವಾಹನ ಸವಾರರು
ಪಾರ್ಟಿಯಲ್ಲಿ 15 ಸಾವಿರಕ್ಕೂ ಹೆಚ್ಚು ಯುವಕ - ಯುವತಿಯರು ಪಾಲ್ಗೊಂಡಿದ್ದು, ಮದ್ಯದ ನಶೆಯಲ್ಲಿ ಕುಣಿದು ಕುಪ್ಪಳಿಸಿದರು. ಆದರೆ, ಡಿಜೆ ಪಾರ್ಟಿಯ ಪರಿಣಾಮ ನೇರವಾಗಿ ವಾಹನ ಸವಾರರ ಮೇಲೆ ಬಿದ್ದಿದ್ದು, ತುಮಕೂರು ರಸ್ತೆಯಲ್ಲಿ 10 ಕಿ.ಮೀ ನಷ್ಟು ಟ್ರಾಫಿಕ್ ಜಾಮ್ ಉಂಟಾಗಿತ್ತು.
ಇದನ್ನೂ ಓದಿ:ರಾಜಕೀಯ ಮುಖಂಡನ ಬರ್ತ್ ಡೇ ಪಾರ್ಟಿಯಲ್ಲಿ ಯುವತಿಯರ ಡ್ಯಾನ್ಸ್
Last Updated : Nov 28, 2022, 11:33 AM IST