ಕರ್ನಾಟಕ

karnataka

ETV Bharat / state

ಬೆಂಗಳೂರಿನಲ್ಲಿ ಕೊರೊನಾ ಇಳಿಕೆ: ನಗರದಲ್ಲಿಂದು 2018 ಜನರಿಗೆ ಪಾಸಿಟಿವ್ - ಪಾಸಿಟಿವಿಟಿ ಪ್ರಮಾಣ

ಬೆಂಗಳೂರಿನಲ್ಲಿ ಇಂದು 2018 ಜನರಲ್ಲಿ ಕೊರೊನಾ ದೃಢಪಟ್ಟಿದ್ದು, ಈವರೆಗೆ 1,17,340 ಸಕ್ರಿಯ ಪ್ರಕರಣಗಳಿವೆ.

bengaluru corona update
bengaluru corona update

By

Published : Jun 7, 2021, 3:08 PM IST

ಬೆಂಗಳೂರು:ನಗರದಲ್ಲಿಂದು ಕೇವಲ 2018 ಜನರಲ್ಲಿ ಕೋವಿಡ್ ದೃಢಪಟ್ಟಿದೆ.

ಬೊಮ್ಮನಹಳ್ಳಿಯಲ್ಲಿ 216, ದಾಸರಹಳ್ಳಿ 54, ಬೆಂಗಳೂರು ಪೂರ್ವ 242, ಮಹಾದೇವಪುರ 368, ಆರ್‌ಆರ್ ನಗರ 144, ಬೆಂಗಳೂರು ದಕ್ಷಿಣ 168, ಬೆಂಗಳೂರು ಪಶ್ಚಿಮ 174, ಯಲಹಂಕದಲ್ಲಿ 153 ಜನರಿಗೆ ಕೊರೊನಾ ವಕ್ಕರಿಸಿದೆ.

ಬೆಂಗಳೂರಿನಲ್ಲಿ ಕೊರೊನಾ ಇಳಿಕೆ

ನಿನ್ನೆ ನಗರದಲ್ಲಿ 2944 ಪ್ರಕರಣಗಳು ಪತ್ತೆಯಾಗಿದ್ದವು. 187 ಮಂದಿ ಮೃತಪಟ್ಟಿದ್ದರು. ಈವರೆಗೆ 1,17,340 ಸಕ್ರಿಯ ಪ್ರಕರಣಗಳಿವೆ.

ಜೂನ್ 5 ರಂದು 68,235 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 1,14,673 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 9.92%ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 7.14% ಇದೆ.

ABOUT THE AUTHOR

...view details