ಬೆಂಗಳೂರು: ಲಾಲ್ಬಾಗ್ನಲ್ಲಿ ಗಣರಾಜ್ಯೋತ್ಸವದ ಹಿನ್ನೆಲೆ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ. ವಿವಿಧ ವರ್ಗದ ಸರ್ಕಾರಿ ಸಂಸ್ಥೆಗಳಲ್ಲೇ ಗರಿಷ್ಠ ಬಹುಮಾನ ಗಳಿಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಪ್ರಥಮ ಸ್ಥಾನ ಗಳಿಸಿದೆ.
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬಿಡಿಎಗೆ ಪ್ರಥಮ ಸ್ಥಾನ.. - ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ ಸುದ್ದಿ
ಮೈಸೂರು ತೋಟಗಾರಿಕಾ ಸೊಸೈಟಿಯವರು ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಅಲಂಕಾರಿಕ ಸಸ್ಯಗಳ ವರ್ಗದಲ್ಲಿನ ಹಾಗೂ ಕುಂಡದಲ್ಲಿ ತರಕಾರಿ ಬೆಳೆಯುವ ವರ್ಗದ ಸ್ಪರ್ಧೆಗಳಲ್ಲಿ ಒಟ್ಟು 107 ಅತ್ಯುತ್ತಮ ಪ್ರಶಸ್ತಿ, 19 ರೋಲಿಂಗ್ ಶೀಲ್ಡ್ ಹಾಗೂ ರೋಲಿಂಗ್ ಕಪ್‌ಗಳನ್ನು ಬಿಡಿಎ ಬಾಚಿಕೊಂಡಿದೆ.
ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದಲ್ಲಿ ಬಿಡಿಎ ಗೆ ಪ್ರಥಮ ಸ್ಥಾನ