ಬೆಂಗಳೂರು :ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್‌ನಲ್ಲಿ ಕೆಲಸಕ್ಕೆಂದು ಬಿಬಿಎಂಪಿಯ ಡಿ ಗ್ರೂಪ್ ಸಿಬ್ಬಂದಿಯನ್ನ ಕರೆಯಲಾಗಿತ್ತು. ಆದರೆ, ಇದೀಗ ಕೆಲಸ ಹಿಂದಕ್ಕೆ ಪಡೆದಿದ್ದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಡಿ ಗ್ರೂಪ್ ಸಿಬ್ಬಂದಿಗೆ ಕೊಕ್ ; ಕಡಿಮೆ ವೇತನಕ್ಕೆ ಬಿಹಾರಿಗಳ ನೇಮಕ ಆರೋಪ - Recruitment of BBMP employees
ಬಿಬಿಎಂಪಿ, ಬಿಐಇಸಿಯಲ್ಲಿ ಕೆಲಸಕ್ಕೆಂದು ಕೆಲಸಗಾರರನ್ನು ಕರೆದು ಸಹಿ ಹಾಕಿಸಿಕೊಂಡಿತ್ತು. ಕೆಲಸ ಮಾಡಿದರೆ ಹೆಚ್ಚುವರಿ ವೇತನ ನೀಡೋದಾಗಿ ಭರವಸೆ ಕೂಡ ನೀಡಿತ್ತು. ಆದರೆ, ಇದೀಗ ಏಕಾಏಕಿ ಕೆಲಸಕ್ಕೆ ಬಾರದಂತೆ ಸೂಚಿಸಿ ವಾಪಸ್ ಕಳುಹಿಸಿದೆ..
ಡಿ ಗ್ರೂಪ್ ಸಿಬ್ಬಂದಿಗಳಿಗೆ ಕೋಕ್: ಕಡಿಮೆ ವೇತನಕ್ಕೆ ಬಿಹಾರಿಗಳ ನೇಮಕ ಆರೋಪ....
ಬಿಬಿಎಂಪಿ, ಬಿಐಇಸಿಯಲ್ಲಿ ಕೆಲಸಕ್ಕೆಂದು ಕೆಲಸಗಾರರನ್ನು ಕರೆದು ಸಹಿ ಹಾಕಿಸಿಕೊಂಡಿತ್ತು. ಕೆಲಸ ಮಾಡಿದರೆ ಹೆಚ್ಚುವರಿ ವೇತನ ನೀಡೋದಾಗಿ ಭರವಸೆ ಕೂಡ ನೀಡಿತ್ತು. ಆದರೆ, ಇದೀಗ ಏಕಾಏಕಿ ಕೆಲಸಕ್ಕೆ ಬಾರದಂತೆ ಸೂಚಿಸಿ ವಾಪಸ್ ಕಳುಹಿಸಿದೆ. ಇತ್ತ ಹೊರಗುತ್ತಿಗೆ ಆಧಾರದ ಮೇಲೆ ಬಿಹಾರಿಗಳನ್ನು ನೇಮಕ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕಡಿಮೆ ವೇತನಕ್ಕೆ ಬಿಹಾರಿಗಳನ್ನು ನೇಮಕ ಮಾಡಿಕೊಂಡಿರುವುದನ್ನು ವಿರೋಧಿಸಿ ನಾಳೆ ನೌಕರರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.