ಬೆಂಗಳೂರು:ಆಗ್ನೇಯ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಯುವತಿಯರ ಶೌರ್ಯ ವಾಹಿನಿ ಪಡೆ ಆರಂಭವಾಗಿದೆ. ಪುರುಷರಂತೆ ಮಹಿಳೆಯರು ಕೂಡ ಹೊಯ್ಸಳ ಹಾಗೂ ಚೀತಾ ವಾಹನಗಳನ್ನ ಓಡಿಸುವ ಮೂಲಕ ತಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ.
ಮಹಿಳೆಯರಿಂದ ಮಹಿಳೆಯರಿಗಾಗಿ ಶೌರ್ಯವಾಹಿನಿ ಪಡೆ ಸಜ್ಜು.. ವಿಡಿಯೋ.. - ಶೌರ್ಯವಾಹಿನಿ ಪಡೆ ಸಜ್ಜು
ಆಗ್ನೇಯ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಯುವತಿಯರ ಶೌರ್ಯ ವಾಹಿನಿ ಆರಂಭವಾಗಿದೆ. ಪುರುಷರಂತೆ ಮಹಿಳೆಯರು ಕೂಡ ಹೊಯ್ಸಳ ಹಾಗೂ ಚೀತಾ ವಾಹನಗಳನ್ನ ಓಡಿಸುವ ಮೂಲಕ ತಾವು ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟಿದ್ದಾರೆ.

ಶೌರ್ಯವಾಹಿನಿ ಪಡೆ ಸಜ್ಜು
ಶೌರ್ಯವಾಹಿನಿ ಪಡೆ ಸಜ್ಜು
ಪುರುಷ ಪೊಲೀಸ್ ಸಿಬ್ಬಂದಿಯಂತೆ, ಶೌರ್ಯವಾಹಿನಿ ಸಿಬ್ಬಂದಿ ರಾತ್ರಿ ಹೊತ್ತು ನಗರದ ವಿವಿಧ ಭಾಗಗಳಲ್ಲಿ ಗಸ್ತು ತಿರುಗುತ್ತಿದ್ದಾರೆ. ಆಗ್ನೇಯ ವಿಭಾಗದಲ್ಲಿ ಐಪಿಎಸ್ ಅಧಿಕಾರಿಯಾಗಿದ್ದ ಇಶಾಪಂತ್ ಅವರು ಡಿಸಿಪಿಯಾಗಿದ್ದ ವೇಳೆ ಈ ಮಹಿಳಾ ಪಡೆಯ ಶೌರ್ಯವಾಹಿನಿ ಉದ್ಘಾಟಿಸಿದರು.
ಆರಂಭದ ಹಂತದಲ್ಲಿ 13 ಮಹಿಳಾ ಪೊಲೀಸ್ ಸಿಬ್ಬಂದಿ ಚೀತಾ ಬೈಕ್ನಲ್ಲಿ ಗಸ್ತು ಹೊಡೆಯಲಿದ್ದಾರೆ.
Last Updated : Mar 8, 2020, 3:12 PM IST