ಬೆಂಗಳೂರು:ಕೋವಿಡ್ ಎರಡನೇ ಅಲೆ ಜನಜೀವನವನ್ನು ಅಸ್ತವ್ಯಸ್ತ ಮಾಡಿ ಆರೋಗ್ಯ ತುರ್ತು ಪರಿಸ್ಥಿಯತ್ತ ರಾಜ್ಯವನ್ನು ಕೊಂಡೊಯ್ಯೂತ್ತಿದ್ದು, ಪೊಲೀಸರಿಗೂ ಸಾಕಷ್ಟು ರೀತಿಯಲ್ಲಿ ಹೈರಾಣಾಗಿಸಿದೆ.
ಈಗ ಎಸ್.ಐ.ಟಿ ತಂಡದಲ್ಲೂ ಸಾಕಷ್ಟು ಮಂದಿಗೆ ಕೋವಿಡ್ ಪಾಸಿಟಿವ್ ಬಂದಿರುವ ಮಾಹಿತಿ ಹೊರಬೀಳುತ್ತಿದೆ. ಹೀಗೆ ಮುಂದುವರೆದರೆ ತನಿಖೆ ಮಂದ ಗತಿಯಲ್ಲಿ ಸಾಗುವ ಆತಂಕ ಹೆಚ್ಚಿದೆ.