ಬೆಂಗಳೂರು:ಟಿಕೆಹಳ್ಳಿ,ತಾತಗುಣಿ,ಹೇರೋಹಳ್ಳಿಯಲ್ಲಿನ ಯಂತ್ರಾಗಾರಗಳಲ್ಲಿ ದುರಸ್ಥಿ ಕಾಮಗಾರಿ ಹಿನ್ನೆಲೆಯಲ್ಲಿ ಜನವರಿ 23ರಂದು ನಗರದ ವಿವಿಧ ಭಾಗಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.
ಬೆಂಗಳೂರಿನ ಬಹುತೇಕ ಭಾಗಗಳಿಗೆ ಜ.23ರಂದು ಕಾವೇರಿ ನೀರು ಡೌಟ್! - ದುರಸ್ತಿ ಕಾಮಗಾರಿ ಹಿನ್ನೆಲೆ
ಜಲಮಂಡಳಿಯ ಒಂದು, ಎರಡು ಮತ್ತು 3ನೇ ಹಂತದ ಯೋಜನೆಯ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ.
BBMP
ಜಯನಗರ, ಜೆಪಿನಗರ, ಬನಶಂಕರಿ, ವಿಜಯನಗರ, ಕೋರಮಂಗಲ, ಹೆಬ್ಬಾಳ, ಮಲ್ಲೇಶ್ವರಂ, ಮೆಜೆಸ್ಟಿಕ್, ಶಿವಾಜಿನಗರ ಸೇರಿ ಬಿಟಿಎಂಲೇಔಟ್,ಇಂದಿರಾನಗರ ಹಾಗೂ ಬೆಂಗಳೂರಿನ ಬಹುತೇಕ ಎಲ್ಲಾ ಪ್ರದೇಶಗಳಿಗೆ ಬೆಳಗ್ಗೆ 6ರಿಂದ ರಾತ್ರಿ10 ಗಂಟೆಯವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಜಲಮಂಡಳಿಯ ಒಂದು, ಎರಡು ಮತ್ತು 3ನೇ ಹಂತದ ಯೋಜನೆಯ ನೀರು ಸರಬರಾಜಿನಲ್ಲಿ ವ್ಯತ್ಯವಾಗಲಿದೆ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ.