ಬೆಂಗಳೂರು: ನಗರದಲ್ಲಿ ಆರೇ ದಿನದಲ್ಲಿ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದ್ದು, 1,07,021 ಕೇಸ್ಗಳು ದಾಖಲಾಗಿವೆ.
ಏಪ್ರಿಲ್ 19ಕ್ಕೆ 9,618 ಇದ್ದ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಿದ್ದು, ಭಾನುವಾರ ಒಂದೇ ದಿನ 20,733 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಏಪ್ರಿಲ್ 24 ರಂದು ಅತೀ ಹೆಚ್ಚು ಅಂದರೆ 149 ಸೋಂಕಿತರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು, 6 ದಿನದಲ್ಲಿ ಸೋಂಕಿಗೆ ಬಲಿಯಾಗಿದ್ದು ಬರೋಬ್ಬರಿ 677 ಮಂದಿ ಸೋಂಕಿತರು.
ಕಳೆದ ಆರು ದಿನಗಳ ಕೋವಿಡ್ ವರದಿ ಹೀಗಿದೆ: