ಬೆಂಗಳೂರು:ಕೆ. ಆರ್. ಪುರ, ಮಹದೇವಪುರ ಬಿಬಿಎಂಪಿ ವಲಯದ 10 ಕೊರೊನಾ ಸೋಂಕಿತರ ಪೈಕಿ 8 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರಿನ 10 ಸೋಂಕಿತರ ಪೈಕಿ 8 ಮಂದಿ ಗುಣಮುಖ
ಮಹದೇವಪುರ ಮತ್ತು ಕೆ. ಆರ್. ಪುರ ಕ್ಷೇತ್ರಗಳಲ್ಲಿ ಒಟ್ಟು 10 ಮಂದಿ ಸೋಂಕಿತರು ಪತ್ತೆ ಆಗಿದ್ದರು. ಸದ್ಯ ಚಿಕಿತ್ಸೆಯ ಬಳಿಕ ಮಹದೇವಪುರದ 8 ಮಂದಿ ಗುಣಮಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಬೆಂಗಳೂರು: 10 ಕೊರೊನಾ ಸೋಂಕಿತರ ಪೈಕಿ 8 ಸೋಂಕಿತರು ಡಿಸ್ಚಾರ್ಜ್
ಮಹದೇವಪುರ ಮತ್ತು ಕೆ. ಆರ್. ಪುರ ಕ್ಷೇತ್ರಗಳಲ್ಲಿ ಒಟ್ಟು 10 ಮಂದಿ ಸೋಂಕಿತರು ಪತ್ತೆ ಆಗಿದ್ದರು. ಸದ್ಯ ಚಿಕಿತ್ಸೆಯ ಬಳಿಕ ಮಹದೇವಪುರದ 8 ಮಂದಿ ಸೋಂಕಿತರು ಗುಣಮಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರೆ.
ಇನ್ನೂ, ಕೆಲ ದಿನಗಳ ಹಿಂದೆ ಕೆ. ಆರ್. ಪುರದ ಹೊರಮಾವು ವಾರ್ಡಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಆ ಇಬ್ಬರಿಗೆ ಈಗ ಚಿಕಿತ್ಸೆ ಮುಂದುವರಿದಿದೆ. ಕೆ. ಆರ್. ಪುರದ ಸೋಂಕಿತರ ಪೈಕಿ ಒಬ್ಬರು ಪೀಪಲ್ಸ್ ಟ್ರೀ ಆಸ್ಪತ್ರೆ ಹಾಗೂ ಇನ್ನೊಬ್ಬರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.