ಬೆಂಗಳೂರು:ನಗರದಲ್ಲಿ ದಿನೇದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಿವಿಧ ಸರ್ಕಾರಿ ಮತ್ತು ಖಾಸಗಿ ಕೋವಿಡ್ ಕೇಂದ್ರಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಒಂದು ತಿಂಗಳ ಹಿಂದೆ ಉಂಟಾಗಿದ್ದ ಬೆಡ್ ಸಮಸ್ಯೆ ಸದ್ಯ ಸ್ವಲ್ಪಮಟ್ಟಿಗೆ ಬಗೆಹರಿದಿದೆ. ಪ್ರಸ್ತುತ ನಗರದ ಯಾವ ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಎಷ್ಟೆಷ್ಟು ಬೆಡ್ಗಳಿವೆ, ಎಷ್ಟು ಬಳಕೆಯಾಗಿವೆ ಮತ್ತು ಇನ್ನೆಷ್ಟು ಬಳಕೆಗೆ ಲಭ್ಯ ಇವೆ ಎಂಬುದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕ್ರ.ಸಂ | ಆಸ್ಪತ್ರೆ | ಹಾಸಿಗೆ | ಬಳಕೆ | ಲಭ್ಯತೆ |
ಕೋವಿಡ್ ಆರೈಕೆ ಕೇಂದ್ರ (ಸರ್ಕಾರಿ) | ||||
1. | ಜಿಕೆವಿಕೆ | 600 | 505 | 95 |
2. | ಜ್ಞಾನಭಾರತಿ ಹಾಸ್ಟೆಲ್ | 500 | 421 | 79 |
3. | ಹಜ್ ಭವನ | 384 | 231 | 153 |
4. | ಸರ್ಕಾರಿ ಆಯುರ್ವೇದ ಕಾಲೇಜು | 200 | 101 | 99 |
5. | ಕೋರಮಂಗಲ | 200 | 198 | 2 |
6. | ತೋಟಗಾರಿಕಾ ಹಾಸ್ಟೆಲ್ | 200 | 128 | 72 |
7. | ಮಹಿಳಾ ತೋಟಗಾರಿಕಾ ಹಾಸ್ಟೆಲ್ | 138 | 98 | 40 |
8. | ರವಿಶಂಕರ್ ಆಸ್ಪತ್ರೆ | 176 | 156 | 20 |
9. | ಹೆಚ್ಎಎಲ್ | 178 | 98 | 80 |
10. | ಬಿಐಇಸಿ | 1,500 | 913 | 587 |
11. | ಯುನಾನಿ | 200 | 186 | 14 |
12. | ಜ್ಞಾನಭಾರತಿ ಮಹಿಳಾ ಹಾಸ್ಟೆಲ್ | 300 | 134 | 166 |
ಒಟ್ಟು ಹಾಸಿಗೆ - 4,576, ಬಳಕೆ- 1,407 ಲಭ್ಯವಿರುವುದು- 3,169 | ||||
ಸರ್ಕಾರಿ ಕೋಟಾ | ||||
13. | ಸರ್ಕಾರಿ ಆಸ್ಪತ್ರೆ | 727 | 435 | 292 |
14. | ಸರ್ಕಾರಿ ಮೆಡಿಕಲ್ ಕಾಲೇಜು | 819 | 573 | 246 |
15. | ಖಾಸಗಿ ಆಸ್ಪತ್ರೆ | 5,433 | 2,013 | 3,420 |
16. | ಖಾಸಗಿ ಮೆಡಿಕಲ್ ಕಾಲೇಜು | 4,617 | 2,947 | 1,670 |
ಕೋವಿಡ್ ಆರೈಕೆ ಕೇಂದ್ರ (ಸರ್ಕಾರೇತರ) | ||||
17. | ಖಾಸಗಿ ಆಸ್ರತ್ರೆ | 2,721 | 535 | 2,186 |
18. | ಕಮ್ಯುನಿಟಿ ಮ್ಯಾನೇಜ್ಡ್ | 39 | 00 | 39 |