ಬೆಂಗಳೂರು: ಕೊರೊನಾ ವೈರಾಣು ವಿರುಧ್ಧ ಹೋರಾಡಲು ಕೇಂದ್ರ ಸರ್ಕಾರ ಸ್ವಾಮ್ಯದ ಪ್ರಸಿದ್ಧ ವಿಮಾನ ತಯಾರಿಕಾ ಕಂಪನಿ ಹೆಚ್ಎಎಲ್ ಪ್ರಧಾನ ಮಂತ್ರಿ ತುರ್ತು ಪರಿಹಾರ ನಿಧಿಗೆ 26.25 ಕೋಟಿ ರೂ. ನೆರವನ್ನು ನೀಡುವುದಾಗಿ ಘೋಷಿಸಿದೆ.
ಪ್ರಧಾನಿ ಪರಿಹಾರ ನಿಧಿಗೆ ಹೆಚ್ಎಎಲ್ನಿಂದ 26.25 ಕೋಟಿ ರೂ ನೆರವು - Assistance from HAL to the Prime Minister Relief Fund
ಹೆಚ್ಎಎಲ್ ಪ್ರಧಾನ ಮಂತ್ರಿ ತುರ್ತು ಪರಿಹಾರ ನಿಧಿಗೆ 26.25 ಕೋಟಿ ರೂ. ನೆರವನ್ನು ನೀಡುವುದಾಗಿ ಘೋಷಿಸಿದೆ.
ಹೆಚ್ ಎ ಎಲ್ ನಿಂದ ೨೬.೨೫ ಕೋಟಿ ರೂ ನೆರವು
ಕಂಪನಿಯ ಸಿಎಸ್ಆರ್ ಫಂಡ್ನಿಂದ 20 ಕೋಟಿ ರೂ ಹಾಗೂ ಹೆಚ್ಎಎಲ್ ನೌಕರರ ಒಂದು ದಿನದ ವೇತನ 6.25 ಕೋಟಿ ರೂ ಹಣವನ್ನು ಪಿಎಂ ಕೇರ್ ನಿಧಿಗೆ ನೀಡುವುದಾಗಿ ಹಿಂದೂಸ್ತಾನ್ ಏರೋನಾಟಿಕ್ಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ತಿಳಿಸಿದ್ದಾರೆ.
Last Updated : Mar 30, 2020, 9:24 PM IST