ಕರ್ನಾಟಕ

karnataka

ETV Bharat / state

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಕರ ನೇಮಕ - ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ

ರಾಜ್ಯ ಸರ್ಕಾರ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ನಿರ್ದೇಶಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಕೆಳಕಂಡ ಸದಸ್ಯರು ಮುಂದಿನ ಆದೇಶದವರೆಗೂ ಇರಲಿದ್ದಾರೆ.

Appointment of Directors for Karnataka Arya Vaishya Community Development Corporation
ಸಂಗ್ರಹ ಚಿತ್ರ

By

Published : Oct 22, 2020, 11:45 PM IST

ಬೆಂಗಳೂರು :ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಆರ್ಯ ವೈಶ್ಯ ಸಮುದಾಯ ಮತ್ತು ಸಾಮಾನ್ಯ ವರ್ಗಕ್ಕೆ ಸೇರಿದ ಈ ಕೆಳಕಂಡ ಸದಸ್ಯರನ್ನು ಮುಂದಿನ ಆದೇಶದವರೆಗೆ ನಿರ್ದೇಶಕರುಗಳನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಆದೇಶ ಪ್ರತಿ

ನೂತನ ನಿರ್ದೇಶಕರ ಹೆಸರು ಈ ಕೆಳಕಂಡಂತೆ ಇದೆ.

  • ಉಮಾ ಸಾಯಿರಾಂ- ನಿರ್ದೇಶಕರು ಬೆಂಗಳೂರು.
  • ವಿನಾಯಕ ಪಿ. ಆಕಳವಾಡಿ- ನಿರ್ದೇಶಕರು, ಹುಬ್ಬಳ್ಳಿ.ಹೆಚ್.ಜೆ. ಹನುಮಂತಯ್ಯ- ನಿರ್ದೇಶಕರು, ಬಳ್ಳಾರಿ ಜಿಲ್ಲೆ.
  • ಆರ್.ಪಿ. ರವಿಶಂಕರ್- ನಿರ್ದೇಶಕರು, ಮಲ್ಲೇಶ್ವರ ಬೆಂಗಳೂರು.
  • ಜಡೆ ಮೂರ್ತಿ ಬೆನ್ನೂರು- ನಿರ್ದೇಶಕರು, ಬಳ್ಳಾರಿ.
  • ನಾಗೇಶ್ ಜಿ.ಪಿ- ನಿರ್ದೇಶಕರು, ರಾಜಾಜಿನಗರ,ಬೆಂಗಳೂರು.ನಾಗರಾಜ ಬಿ.ಎ.- ನಿರ್ದೇಶಕರು, ಮೈಸೂರು ರಸ್ತೆ, ಬೆಂಗಳೂರು.
  • ಸಿ.ಆರ್. ನರಸಿಂಹಮೂರ್ತಿ- ನಿರ್ದೇಶಕರು, ಜಯನಗರ, ಬೆಂಗಳೂರು.
  • ಎ.ಎಲ್.ಅರವಿಂದ- ನಿರ್ದೇಶಕರು, ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ.

ABOUT THE AUTHOR

...view details