ಕರ್ನಾಟಕ

karnataka

ETV Bharat / state

ಖಾಸಗಿ ಹೋಟೆಲ್​ನಲ್ಲಿ ನಡೆದ ಭಾರತ್ ಎಲೆಕ್ಟ್ರಾನಿಕ್ಸ್ ಗೃಹ ನಿರ್ಮಾಣ ಸಂಘದ ವಾರ್ಷಿಕ ಮಹಾ ಸಭೆ - Bharat Electronics Home Builders Association news

ಭಾರತ್ ಎಲೆಕ್ಟ್ರಾನಿಕ್ಸ್ ಗೃಹ ನಿರ್ಮಾಣ ಸಂಘದ ವಾರ್ಷಿಕ ಮಹಾ ಸಭೆ ಯಶವಂತಪುರದ ಖಾಸಗಿ ಹೋಟೆಲ್​​ನಲ್ಲಿ ನಡೆಯಿತು.

ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಗೃಹ ನಿರ್ಮಾಣ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ
ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಗೃಹ ನಿರ್ಮಾಣ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ

By

Published : Dec 21, 2020, 2:42 PM IST

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಗೃಹ ನಿರ್ಮಾಣ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ ಯಶವಂತಪುರದ ಖಾಸಗಿ ಹೋಟೆಲ್​​ನಲ್ಲಿ ದೇಶದ ಎಲ್ಲ ವಿಭಾಗಗಳ ಸದಸ್ಯರ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆಯಿತು.

ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಗೃಹ ನಿರ್ಮಾಣ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ

ಅಧ್ಯಕ್ಷರಾದ ಅರವಿಂದ್ ಎಂ ಎ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸುಮಾರು 13,300 ಸದಸ್ಯರಿರುವ ಸಂಘವು 59 ವರ್ಷ ಸೇವಾವಧಿ ಪೂರೈಸಿದೆ. ಇಲ್ಲಿಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿಯೇ 540 ಎಕರೆ ಭೂ ಪರಿವರ್ತಿತ ಜಮೀನು ಖರೀದಿಸಿ, ಬಡಾವಣೆ ಹಾಗೂ ಕಟ್ಟಡಗಳ ನಿರ್ಮಾಣ ಮಾಡಿದ್ದೇವೆ. ಸುಮಾರು 7,400 ಸದಸ್ಯರಿಗೆ ಈಗಾಗಲೇ ನಿವೇಶನಗಳನ್ನು ಹಂಚಿಕೆ ಮಾಡಿದ್ದೇವೆ ಎಂದರು.

ಭಾರತ್ ಎಲೆಕ್ಟ್ರಾನಿಕ್ಸ್ ನೌಕರರ ಗೃಹ ನಿರ್ಮಾಣ ಮಹತ್ವದ ವಾರ್ಷಿಕ ಸರ್ವ ಸದಸ್ಯರ ಸಭೆ

ಕೋವಿಡ್ 19 ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ ಸಭೆಯಲ್ಲಿ ಕಾರ್ಮಿಕ, ಅಧಿಕಾರಿಗಳ ಹಾಗೂ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ವಾರ್ಷಿಕ ಮಹಾಸಭೆಯಲ್ಲಿ ಉಪಸ್ಥಿತರಿದ್ದರು.

ABOUT THE AUTHOR

...view details