ಬೆಂಗಳೂರು :ನಮ್ಮ ಮೆಟ್ರೋ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಅಂಜುಮ್ ಪರ್ವೇಜ್ ಅವರನ್ನ ನೇಮಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದೇಶಿಸಿವೆ. ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಂಜುಮ್ ಪರ್ವೇಜ್ ಅವರನ್ನು ಕರ್ನಾಟಕ ಸರ್ಕಾರದ ಕೋರಿಕೆ ಮೇರೆಗೆ ಬಿಎಂಆರ್ಸಿಎಲ್ಗೆ ನೇಮಕಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ನಮ್ಮ ಮೆಟ್ರೋ ನೂತನ ಎಂಡಿಯಾಗಿ ಅಂಜುಮ್ ಪರ್ವೇಜ್ ನೇಮಕ - ಅಂಜುಮ್ ಪರ್ವೇಜ್ ನೇಮಕ
ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೇ ಬಿಎಂಆರ್‌ಸಿಎಲ್ ಎಂಡಿಯನ್ನ ವರ್ಗಾವಣೆ ಮಾಡುವಂತಿಲ್ಲ ಮತ್ತು ಪೂರ್ಣಾವಧಿ ವ್ಯವಸ್ಥಾಪಕರ ಹುದ್ದೆ ರದ್ದುಪಡಿಸುವಂತಿಲ್ಲ. ಕೇಂದ್ರದ ಅನುಮತಿ ಇಲ್ಲದೆ ಬೇರೆ ಜವಾಬ್ದಾರಿಯನ್ನು ಅವರಿಗೆ ರಾಜ್ಯ ಸರ್ಕಾರ ವಹಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ..
ಅಂಜುಮ್ ಪರ್ವೇಜ್ ನೇಮಕ
ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೇ ಬಿಎಂಆರ್‌ಸಿಎಲ್ ಎಂಡಿಯನ್ನ ವರ್ಗಾವಣೆ ಮಾಡುವಂತಿಲ್ಲ ಮತ್ತು ಪೂರ್ಣಾವಧಿ ವ್ಯವಸ್ಥಾಪಕರ ಹುದ್ದೆ ರದ್ದುಪಡಿಸುವಂತಿಲ್ಲ. ಕೇಂದ್ರದ ಅನುಮತಿ ಇಲ್ಲದೆ ಬೇರೆ ಜವಾಬ್ದಾರಿಯನ್ನು ಅವರಿಗೆ ರಾಜ್ಯ ಸರ್ಕಾರ ವಹಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ.