ಕರ್ನಾಟಕ

karnataka

ETV Bharat / state

ಕನ್ನಡದಲ್ಲಿ ಶುಭಕೋರಿದ ವಿಶ್ವದ ಅತಿದೊಡ್ಡ ಕಾರ್ಟೂನ್​ ಚಿತ್ರ ತಯಾರಕರು - Marvel company

ಮೈಸೂರಿನ ಅಂಬಾವಿಲಾಸ ಅರಮನೆ ಎದುರು ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್ ಮಾಡಿ ಟ್ವಿಟ್ಟರ್​ನಲ್ಲಿ ಅಮೆರಿಕ ಮೂಲದ ಮಾರ್ವೆಲ್ ಸಂಸ್ಥೆ ಶುಭಕೋರಿದೆ.

ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್

By

Published : Oct 8, 2019, 1:44 PM IST

ಬೆಂಗಳೂರು:ಮೈಸೂರಿನ ಅಂಬಾವಿಲಾಸ ಅರಮನೆ ಎದುರು ಹಲ್ಕ್ ಹಾಗೂ ಥಾರ್ ಗ್ರಾಫಿಕ್ಸ್ ಮಾಡಿ ಟ್ವಿಟ್ಟರ್​ನಲ್ಲಿ ಇಂಗ್ಲಿಷ್ ಬಳಸಿ ಕನ್ನಡದಲ್ಲಿ ದಸರಾ ಹಬ್ಬದ ಶುಭಾಶಯಗಳು ಎಂದು ಸ್ಪೈಡರ್ ಮ್ಯಾನ್, ಥಾರ್, ಹಲ್ಕ್, ಅವೆಂಜರ್ಸ್ ಮುಂತಾದ ಕಾರ್ಟೂನ್​ ಚಿತ್ರಗಳ ತಯಾರಕರಾದ ಅಮೆರಿಕ ಮೂಲದ ಮಾರ್ವೆಲ್ ಸಂಸ್ಥೆ ಶುಭಕೋರಿದೆ.

ಥಾರ್ ಕಾರ್ಟೂನ್ ಚಲನಚಿತ್ರವಾದ ರಾಗನೊರಾಕ್ ಆಗಲಿ ದಸರಾ ಆಗಲಿ ಕೊನೆಗೆ ಉಳಿಯುವುದು ಒಳ್ಳೆಯ ಶಕ್ತಿ ನಿರಂತರವಾಗಿ ಉಳಿಯುತ್ತದೆ ಎಂದು ತಿಳಿಸಿದೆ.

ABOUT THE AUTHOR

...view details