ಬೆಂಗಳೂರು: ಏರ್ಪೋರ್ಟ್ ಸಿಬ್ಬಂದಿ ಫ್ರಂಟ್ ಲೈನ್ ವಾರಿಯರ್ಸ್ ಅಲ್ಲವೆಂದು ಎಂಬುದನ್ನು ಮನಗಂಡ ಆರೋಗ್ಯ ಇಲಾಖೆ, ಅವರಿಗೆ ಕೋವಿಡ್ ಲಸಿಕೆ ನೀಡುವ ಸಂಬಂಧ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿದೆ.
ಏರ್ಪೋರ್ಟ್ ಸಿಬ್ಬಂದಿ ಫ್ರಂಟ್ ಲೈನ್ ವಾರಿಯರ್ಸ್ ಎಂದು ಅವರಿಗೆ ಲಸಿಕೆ ನೀಡುವುದಾಗಿ ಜ.22ನೇ ತಾರೀಖು ಸುತ್ತೋಲೆಯನ್ನ ಆರೋಗ್ಯ ಇಲಾಖೆ ಹೊರಡಿಸಿತ್ತು.