ಬೆಂಗಳೂರು:ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ವಿರೇನ್ ಖನ್ನಾ, ರವಿಶಂಕರ್ ಹಾಗೂ ನಟಿ ಸಂಜನಾ ಆಪ್ತ ಬಂಧಿತ ರಾಹುಲ್, ನಿಯಾಜ್, ಲೂಮ್ ಪೆಪ್ಪರ್ ಸಾಂಬಾರನ್ನು ವೈದ್ಯಕೀಯ ತಪಾಸಣೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಟಿ ರಾಗಿಣಿ ಆಪ್ತ, ಸಂಜನಾ ಆಪ್ತರನ್ನು ಆರೋಗ್ಯ ತಪಾಸಣೆಗೆಂದು ಕರೆದೊಯ್ದ ಸಿಸಿಬಿ - Bangalore Latest News
ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಆಪ್ತ ವಿರೇನ್ ಖನ್ನಾ, ರವಿಶಂಕರ್ ಹಾಗೂ ನಟಿ ಸಂಜನಾ ಆಪ್ತ ಬಂಧಿತ ರಾಹುಲ್, ನಿಯಾಜ್, ಲೂಮ್ ಪೆಪ್ಪರ್ ಸಾಂಬಾರನ್ನು ವೈದ್ಯಕೀಯ ತಪಾಸಣೆಗೆಂದು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ನಟಿ ರಾಗಿಣಿ ಆಪ್ತ, ಸಂಜನಾ ಆಪ್ತರನ್ನು ಆರೋಗ್ಯ ತಪಾಸಣೆಗೆಂದು ಕರೆದೊಯ್ದ ಸಿಸಿಬಿ
ಸಿಸಿಬಿ ಅಧಿಕಾರಿಗಳು ಮಧ್ಯಾಹ್ನದವರೆಗೆ ತನಿಖೆ ನಡೆಸಿ, ತದನಂತರ ಮೆಡಿಕಲ್ ಚೆಕಪ್ ಗಾಗಿ ಬಂಧಿತರನ್ನು ಸಿಸಿಬಿ ಕಚೇರಿಯಿಂದ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳು ಸದ್ಯ ಸಿಸಿಬಿ ಕಸ್ಟಡಿಯಲ್ಲಿದ್ದು, ತಪಾಸಣೆ ನಂತರ ಮತ್ತೆ ಆರೋಪಿಗಳನ್ನು ವಿಚಾರಣೆಗಾಗಿ ಕರೆದೊಯ್ಯಲಾಗುತ್ತದೆ.