ಕರ್ನಾಟಕ

karnataka

ETV Bharat / state

ಮಗನಿಗೆ ಹಾರ್ಸ್​ ರೈಡಿಂಗ್​ ಕಲಿಸಿದ ಗುಟ್ಟು ಬಿಟ್ಟುಕೊಟ್ರು ಚಾಲೆಂಜಿಂಗ್​ ಸ್ಟಾರ್​ - ದರ್ಶನ ಮಗ ವಿನೀಶ್​

ಚಾಲೆಂಜಿಂಗ್ ಸ್ಟಾರ್​ ದರ್ಶನ, ಮಗನಿಗೆ ಹಾರ್ಸ್​ ರೈಡಿಂಗ್ ಕಲಿಸಿದ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕುದುರೆ ಸವಾರಿ ಕಲಿತು ಸ್ಪೋಟ್ಸ್​ಮನ್​ ಆಗಲಿ ಅನ್ನೋದು ದರ್ಶನ ಆಸೆಯಂತೆ. ಅಲ್ಲದೇ ಕುದುರೆ ಸವಾರಿಯಲ್ಲಿ ಪೊಲೊ ಹಾಗೂ ಅಸಾರ್ಜ್ ಹಾರ್ಸ್​ ರೈಡಿಂಗ್​ ಸ್ಟೋಟ್ಸ್​​ ನಾನು ಮಾಡಲಿಲ್ಲ, ಹಾಗಾಗಿ ಮಗ ವಿನೀಶ್​ ಕಲಿಯಲಿ ಅನ್ನೋದು ದಾಸನ ಅಭಿಲಾಶೆಯಂತೆ.

actore darshan sun learnig horse raiding
ನಟ ದರ್ಶನ

By

Published : Feb 17, 2020, 9:51 PM IST

ಬೆಂಗಳೂರು:ಹುಟ್ಟುಹಬ್ಬದಂದು ಚಾಲೆಂಜಿಂಗ್ ಸ್ಟಾರ್​ ದರ್ಶನ, ಮಗನಿಗೆ ಹಾರ್ಸ್​ ರೈಡಿಂಗ್ ಕಲಿಸಿದ ಗುಟ್ಟು ಬಿಟ್ಟುಕೊಟ್ಟಿದ್ದಾರೆ. ಕುದುರೆ ಸವಾರಿ ಕಲಿತು ಸ್ಪೋಟ್ಸ್​ಮನ್​ ಆಗಲಿ ಅನ್ನೋದು ದರ್ಶನ ಆಸೆಯಂತೆ. ಅಲ್ಲದೇ ಕುದುರೆ ಸವಾರಿಯಲ್ಲಿ ಪೊಲೊ ಹಾಗೂ ಅಸಾರ್ಜ್ ಹಾರ್ಸ್​ ರೈಡಿಂಗ್​ ಅನ್ನು ನಾನು ಕಲಿತಿಲ್ಲ. ಮಗ ವಿನೀಶ್​ ಆದ್ರು ಕಲಿಲಿ ಅನ್ನೋದು ದಾಸನ ಅಭಿಲಾಶೆಯಂತೆ.

ಮಗನಿಗೆ ಹಾರ್ಸ್​ ರೈಡಿಂಗ್​ ತರಬೇತಿ: ಗುಟ್ಟು ಬಿಟ್ಟುಕೊಟ್ರು ದಾಸ

ದರ್ಶನ್ ಪ್ರಾಣಿ ಪ್ರಿಯ ಅನ್ನೋದು ಎಲ್ಲರಿಗೂ ಗೊತ್ತು. ಅಲ್ಲದೇ ಕಾರ್ ಕ್ರೇಜ್ ಕೂಡ ಇದೆ. ಇದರ ಜೊತೆ ಬಿಡುವಿನ ಸಮಯದಲ್ಲಿ ಫಾರ್ಮ್ ಹೌಸ್ ಸೇರುವ ದಾಸ, ಹಾರ್ಸ್ ರೈಡಿಂಗ್ ಮಾಡಿ ರಿಲ್ಯಾಕ್ಸ್ ಆಗ್ತಾರೆ. ಅಲ್ಲದೆ ದಚ್ಚು ಮಗ ವಿನೀಶ್​ಗೂ ಈಗ ಹಾರ್ಸ್ ರೈಡಿಂಗ್ ಕ್ರೇಜ್ ಇದೆ. ಫಾರ್ಮ್ ಹೌಸ್ ನಲ್ಲಿ ದಾಸನೇ ತನ್ನ ಮಗನಿಗೆ ಕುದುರೆ ಸವಾರಿ ಪ್ರಾಕ್ಟೀಸ್ ಮಾಡಿಸ್ತಾರೆ‌.

ABOUT THE AUTHOR

...view details