ಕರ್ನಾಟಕ

karnataka

ETV Bharat / state

ರೋಡ್​ ಖಾಲಿ ಇದೆ ಎಂದು ವೇಗವಾಗಿ ಬೈಕ್​ ಚಲಾಯಿಸಿದ, ಡಿವೈಡರ್​ಗೆ ಡಿಕ್ಕಿ ಹೊಡೆದು ಮಸಣ ಸೇರಿದ! - ಕೆ.ಆರ್ ಮಾರ್ಕೇಟ್ ಸಂಚಾರಿ ಪೊಲೀಸ್ ಠಾಣೆ

ವೇಗವಾಗಿ ಬೈಕ್ ಚಲಾಯಿಸಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆ ಫ್ಲೈಓವರ್​​ ಮೇಲೆ ನಡೆದಿದೆ.‌

asxas
ರೋಡ್​ ಖಾಲಿ ಇದೆ ಎಂದು ವೇಗವಾಗಿ ಬೈಕ್​ ಚಾಲಾಯಿಸಿದ,ಡಿವೈಡರ್​ಗೆ ಡಿಕ್ಕಿ ಹೊಡೆದು ಶಿವನ ಪಾದ ಸೇರಿದ!

By

Published : Mar 22, 2020, 1:12 PM IST

ಬೆಂಗಳೂರು: ವೇಗವಾಗಿ ಬೈಕ್ ಚಲಾಯಿಸಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ರಸ್ತೆ ಫ್ಲೈಓವರ್​​ ಮೇಲೆ ನಡೆದಿದೆ.‌

ರೋಡ್​ ಖಾಲಿ ಇದೆ ಎಂದು ವೇಗವಾಗಿ ಬೈಕ್​ ಚಲಾಯಿಸಿದ, ಡಿವೈಡರ್​ಗೆ ಡಿಕ್ಕಿ ಹೊಡೆದು ಮಸಣ ಸೇರಿದ!

ಹಳೆ ಗುಡ್ಡದಹಳ್ಳಿ ನಿವಾಸಿ ಗಜೇಂದ್ರ ಮೃತಪಟ್ಟ ಯುವಕ. ಶಿವಕುಮಾರ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜನತಾ ಕರ್ಪ್ಯೂ ಹಿನ್ನೆಲೆ ನಗರದ ರಸ್ತೆಗಳೆಲ್ಲಾ ಖಾಲಿ ಖಾಲಿ ಇದ್ದವು. ಈ ರಸ್ತೆಯಲ್ಲಿ ಬೌನ್ಸ್ ಬೈಕ್​ನಲ್ಲಿ ವೇಗವಾಗಿ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಈ ಸಂಬಂಧ ಕೆ.ಆರ್ ಮಾರುಕಟ್ಟೆ ಸಂಚಾರ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ABOUT THE AUTHOR

...view details