ಕರ್ನಾಟಕ

karnataka

ETV Bharat / state

ಯಲಹಂಕ ವಿಭಾಗದ ಜ್ಯೂ.ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ: ಮುಂದುವರೆದ ಶೋಧ - ACB Ride on Junior Engineer Subramanya Home at bengalore

ಯಲಹಂಕ ಝೋನ್ ಜ್ಯೂನಿಯರ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸುಬ್ರಮಣಿ ಅವರ ಮನೆ, ಕಚೇರಿಗಳ ಮೇಲೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

acb-ride-on-junior-engineer-subramanya-home
ಯಲಹಂಕ ವಿಭಾಗ ಜ್ಯೂನಿಯರ್ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

By

Published : Mar 9, 2021, 6:14 PM IST

ಬೆಂಗಳೂರು: ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿರುವ ಎಸಿಬಿ ತಂಡ, ರಾಜ್ಯಾದ್ಯಂತ 9 ಅಧಿಕಾರಿಗಳ ಮನೆಗಳ ಕದ ತಟ್ಟಿದ್ದು, 11 ಕಡೆ ದಾಳಿ ಮಾಡಿದೆ.

ಯಲಹಂಕ ಝೋನ್ ಜ್ಯೂನಿಯರ್ ಇಂಜಿನಿಯರ್ ಸುಬ್ರಹ್ಮಣ್ಯ ಅವರಿಗೆ ಸೇರಿದ ಸಹಕಾರ ನಗರದಲ್ಲಿರುವ ಮನೆ ಮೇಲೆ ಅಧಿಕಾರಿಗಳಿಂದ ಪರಿಶೀಲನೆ ಮುಂದುವರೆದಿದೆ.

ಇದನ್ನೂ ಓದಿ:ಸಿಎಂ ತವರು ಜಿಲ್ಲೆಯ ನಗರಸಭೆಗಳಲ್ಲಿ ನೌಕರರ ಕೊರತೆ: ಕೆಲಸವಾಗದೆ ಜನರ ಪರದಾಟ

ಈ ಅಧಿಕಾರಿಯ ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ಆಸ್ತಿ ಗಳಿಕೆಯ ಬಗೆಗಿನ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂಬ ಮಾಹಿತಿ ದೊರೆತಿದೆ.

ABOUT THE AUTHOR

...view details