ಕರ್ನಾಟಕ

karnataka

ETV Bharat / state

ಅಂಗಾಂಗ ಕಸಿ: ಹೆಚ್ಚುವರಿ ಮುಂಜಾಗ್ರತೆಯೊಂದಿಗೆ ಶುರುವಾದ ಶಸ್ತ್ರಚಿಕಿತ್ಸೆ... - ಕೊರೊನಾದಿಂದ ಅಂಗಾಂಗ ದಾನಿಗಳ ಕೊರತೆ

ಅನ್​ಲಾಕ್ ನಂತರ ಮಾರ್ಚ್​​ನಲ್ಲಿ ನಿಲ್ಲಿಸಿದ್ದ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಆರಂಭವಾಗಿದ್ದು, ಹೆಚ್ಚುವರಿ ಮುಂಜಾಗ್ರತೆಯೊಂದಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ.

organ-transplantation
ಅಂಗಾಂಗ ಕಸಿ

By

Published : Dec 5, 2020, 9:36 PM IST

ಬೆಂಗಳೂರು:ಲಾಕ್​ಡೌನ್​ ಸಂದರ್ಭದಲ್ಲಿ ದೀರ್ಘಕಾಲದ ಅನಾರೋಗ್ಯ ಸಮಸ್ಯೆ, ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಲಾಗಿತ್ತು. ಅನ್​ಲಾಕ್​ ಬಳಿಕ ಮಾರ್ಚ್​​ನಲ್ಲಿ ನಿಲ್ಲಿಸಿದ್ದ ಅಂಗಾಂಶ ಕಸಿ ಶಸ್ತ್ರಚಿಕಿತ್ಸೆ ಆರಂಭವಾಗಿದ್ದು, ಹೆಚ್ಚುವರಿ ಮುಂಜಾಗ್ರತೆಯೊಂದಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗುತ್ತಿದೆ.

ಅಂಗಾಂಗ ಕಸಿ ಕುರಿತು ವೈದ್ಯರಿಂದ ಮಾಹಿತಿ

ಈ ಸಂಬಂಧ ಈಟಿವಿ ಭಾರತ್ ಜೊತೆಗೆ ವಿಕ್ರಂ ಆಸ್ಪತ್ರೆಯ ಲಿವರ್ ಟ್ರಾನ್ಸ್ ಪ್ಲಾಂಟ್​​​ ಸರ್ಜನ್ ಡಾ.ವಿಕ್ರಂ ಬೆಳ್ಳಿಯಪ್ಪ ಅವರು ಮಾತಾನಾಡಿ, ಕೋವಿಡ್​​​​ನಿಂದ ಮೂತ್ರಪಿಂಡ ಕಸಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಪರಿಣಾಮ ಬೀರಿತ್ತು. ಶೇ.60ರಷ್ಟು ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ ಕಡಿಮೆಯಾಗಿತ್ತು. ಇತ್ತ ದಾನಿಗಳ ಕೊರತೆಯೂ ಎದುರಾಯಿತು ಎಂದು ತಿಳಿಸಿದರು.

ABOUT THE AUTHOR

...view details