ಬೆಂಗಳೂರು: ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್ಗೆ ಅಭಿಮಾನಿಗಳ ದಂಡೇ ಆಗಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿತ್ತು. ಈ ವೇಳೆ ಅಭಿಮಾನಿಯೊಬ್ಬ ಈಶ್ವರಪ್ಪರ ಕೆನ್ನೆ ಚಿವುಟಿ ಮುತ್ತು ನೀಡಿದ್ದಾರೆ. ಅಭಿಮಾನಿ ಮುತ್ತು ಕೊಟ್ಟಿದ್ದಕ್ಕೆ ಈಶ್ವರಪ್ಪ ಪುಲ್ ಖುಷಿಯಾದರು.
ಕೆನ್ನೆ ಚಿವುಟಿ ಮುತ್ತು ಕೊಟ್ಟ ಅಭಿಮಾನಿ: ಈಶ್ವರಪ್ಪ ಫುಲ್ ಖುಷ್ - ಕಿಸ್
ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರಮಡ ರೆಸಾರ್ಟ್ಗೆ ಅಭಿಮಾನಿಗಳ ದಂಡೇ ಆಗಮಿಸಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿತ್ತು. ಈ ವೇಳೆ ಅಭಿಮಾನಿಯೊಬ್ಬ ಈಶ್ವರಪ್ಪರ ಕೆನ್ನೆ ಚಿವುಟಿ ಮುದ್ದು ಮಾಡಿದ್ರು. ಅಭಿಮಾನಿ ಮುತ್ತು ಕೊಟ್ಟಿದ್ದಕ್ಕೆ ಈಶ್ವರಪ್ಪ ಪುಲ್ ಖುಷಿಯಾದರು.
ಕಿಸ್ ನೀಡಿದ ಅಭಿಮಾನಿ : ಖುಷ್ ಆದ ಈಶ್ವರಪ್ಪ
ರೆಸಾರ್ಟ್‌ನ ಗೇಟ್ ಬಳಿಯೇ ಸೆಲ್ಫಿಗೆ ಮುಗಿಬಿದ್ದಾಗ ಒಳಹೋಗಿ ಸ್ವಲ್ಪ ಹೊತ್ತಿನ ಬಳಿಕ ಹೊರ ಬಂದ ಕೆ.ಎಸ್.ಈಶ್ವರಪ್ಪ, ರಾಮದಾಸ್ ಹಾಗೂ ರಾಜುಗೌಡ ಸೆಲ್ಫಿಗೆ ಪೋಸು ನೀಡಿದರು. ಈ ವೇಳೆ ಶಾಸಕ ರಾಮದಾಸ್ ಚಿಕ್ಕ ಮಗುವನ್ನು ಎತ್ತಿಕೊಂಡು ಮುದ್ದಾಡಿದರು.
ರಮಡಾ ರೆಸಾರ್ಟ್ ಮುಂದೆ ಸಂಜೆ 5 ಗಂಟೆಗೆ ಬಂದು ಜಮಾಯಿಸಿ, ಸುಮಾರು ಎರಡು ಗಂಟೆಗಳ ಕಾಲ ಕಾದು ತಮ್ಮ ನೆಚ್ಚಿನ ನಾಯಕರ ಜೊತೆಗೆ ಸೆಲ್ಫಿ ತೆಗೆದುಕೊಂಡು ಅಭಿಮಾನಿಗಳು ಖುಷ್ ಆದರು.