ಕರ್ನಾಟಕ

karnataka

ETV Bharat / state

73 ಪೊಲೀಸ್​ ಇನ್ಸ್​ಪೆಕ್ಟರ್​ಗಳ​​ ವರ್ಗಾವಣೆ ಆದೇಶ ಹೊರಡಿಸಿದ ಸರ್ಕಾರ.. - ನೀಲಮಣಿ ಎನ್.ರಾಜು

ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಖಾಲಿ ಇದ್ದು ಪೊಲೀಸ್​ ಇನ್ಸ್​ಸ್ಪೆಕ್ಟರ್ (ಸಿವಿಲ್) ಹುದ್ದೆಗಳಿಗೆ ಸ್ಥಳ ನಿರೀಕ್ಷಣೆಯಲ್ಲಿದ್ದ 73 ಪೊಲೀಸ್ ​ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶ ಹೊರಡಿಸಿದ್ದಾರೆ.

ನೀಲಮಣಿ ಎನ್.ರಾಜು

By

Published : Sep 17, 2019, 8:12 AM IST

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಖಾಲಿ ಇದ್ದು ಪೊಲೀಸ್ ಇನ್ಸ್​ಪೆಕ್ಟರ್(ಸಿವಿಲ್) ಹುದ್ದೆಗಳಿಗೆ ಸ್ಥಳ ನಿರೀಕ್ಷಣೆಯಲ್ಲಿದ್ದ 73 ಪೊಲೀಸ್ ಇನ್ಸ್​ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಆದೇಶ ಹೊರಡಿಸಿದ್ದಾರೆ.

ಅಜಯ್ ಸಾರಥಿ ಅವರನ್ನು ರಾಜ್ಯ ಗುಪ್ತವಾರ್ತೆ, ಅಜೀಜ್ ಕಲಾದಗಿ(ಕೆಎಲ್‌ಎ), ಆನಂದ್ ನಾಯಕ್(ರಾಜ್ಯ ಗುಪ್ತವಾರ್ತೆ), ಬಾಲಕೃಷ್ಣರಾಜು(ರಾಜ್ಯ ಗುಪ್ತವಾರ್ತೆ) ಸೇರಿದಂತೆ 73 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕೆಂದು ಸೂಚಿಸಿದ್ದಾರೆ.

ABOUT THE AUTHOR

...view details