ಕರ್ನಾಟಕ

karnataka

By

Published : May 25, 2021, 9:41 AM IST

Updated : May 25, 2021, 10:06 AM IST

ETV Bharat / state

ಕೊರೊನಾ ಸಂಖ್ಯೆ ಇಳಿಕೆಯತ್ತ ಕಾಲಿಟ್ಟ ಬೆಂಗಳೂರು... 600 ಸೋಂಕಿತರು ಕಣ್ಮರೆ!

ಬೆಂಗಳೂರಿನಲ್ಲಿ ದಿನದಿದಂದ ದಿನಕ್ಕೆ ಕೊರೊನಾ ಪ್ರಕರಣಗಳು ಇಳಿಕೆ ಹಾದಿಯಲ್ಲಿದ್ದು, ನಗರದಲ್ಲಿಂದು 6250 ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.

6250 new corona cases found, 6250 new corona cases found in Bangalore, Bangalore corona news, 6250 ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರಿನಲ್ಲಿ 6250 ಕೊರೊನಾ ಪ್ರಕರಣಗಳು ಪತ್ತೆ, ಬೆಂಗಳೂರು ಕೊರೊನಾ ಸುದ್ದಿ,
ಕೊರೊನಾ ಸಂಖ್ಯೆ ಇಳಿಕೆಯತ್ತ ಕಾಲಿಟ್ಟ ಬೆಂಗಳೂರು

ಬೆಂಗಳೂರು:ನಗರದಲ್ಲಿಂದು ಕೂಡ ಕೋವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡಿದ್ದು, 6250 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

ಬೊಮ್ಮನಹಳ್ಳಿಯಲ್ಲಿ 656, ದಾಸರಹಳ್ಳಿ 163, ಬೆಂಗಳೂರು ಪೂರ್ವ 848, ಮಹಾದೇವಪುರ 945, ಆರ್‌ಆರ್ ನಗರ 483, ಬೆಂಗಳೂರು ದಕ್ಷಿಣ 535, ಬೆಂಗಳೂರು ಪಶ್ಚಿಮ 482, ಯಲಹಂಕ 334 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.

600 ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ ಕಣ್ಮರೆಯಾಗಿದ್ದಾರೆ. ನಿನ್ನೆ ನಗರದಲ್ಲಿ ಅತಿ ಕಡಿಮೆ 5,701 ಪ್ರಕರಣಗಳು ಪತ್ತೆಯಾಗಿದ್ದು, 297 ಮಂದಿ ಮೃತಪಟ್ಟಿದ್ದರು.

ಕೊರೊನಾ ಸಂಖ್ಯೆ ಇಳಿಕೆಯತ್ತ ಕಾಲಿಟ್ಟ ಬೆಂಗಳೂರು

ಈವರೆಗೆ 2,26,868 ಸಕ್ರಿಯ ಪ್ರಕರಣಗಳಿವೆ. ಮೇ 23ರಂದು 35,895 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, ಪಾಸಿಟಿವಿಟಿ ಪ್ರಮಾಣ 31.75% ಇದ್ದು, ಮರಣ ಪ್ರಮಾಣ 1.43% ಇದೆ.

ಓದಿ:ಅವನತಿಯತ್ತ ಸಾಗುತ್ತಿವೆ ಕುಲ ಕಸುಬುಗಳು!

Last Updated : May 25, 2021, 10:06 AM IST

ABOUT THE AUTHOR

...view details