ಬೆಂಗಳೂರು:ನಗರದಲ್ಲಿ ಇಂದು 5977 ಜನರಗೆ ಕೋವಿಡ್ ಸೋಂಕು ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ-547, ದಾಸರಹಳ್ಳಿ-215, ಬೆಂಗಳೂರು ಪೂರ್ವ-783, ಮಹಾದೇವಪುರ-987, ಆರ್‌ಆರ್ ನಗರ-442, ಬೆಂಗಳೂರು ದಕ್ಷಿಣ-616, ಬೆಂಗಳೂರು ಪಶ್ಚಿಮ-479, ಯಲಹಂಕ-464, ಹೊರವಲಯದ ತಾಲೂಕುಗಳಲ್ಲಿ 448 ಜನರಲ್ಲಿ ಸೋಂಕು ದೃಢಪಟ್ಟಿದೆ. ಒಟ್ಟು 611 ಮಂದಿ ಕೋವಿಡ್ ಸೋಂಕಿತರು ಪಾಲಿಕೆ ಸಂಪರ್ಕಕ್ಕೆ ಸಿಗದೆ ನಾಪತ್ತೆಯಾಗಿದ್ದಾರೆ.