ಕರ್ನಾಟಕ

karnataka

ETV Bharat / state

55 ಡಿವೈಎಸ್ಪಿ ವರ್ಗಾವಣೆ: ಆದೇಶ ನೀಡಿದ‌ ಡಿಜಿ ಪ್ರವೀಣ್​​ ಸೂದ್ - bangalore latest news

55 ಡಿವೈಎಸ್ಪಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ. ತಕ್ಷಣವೇ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.

55 DYsp officers transfer in state
ಡಿವೈಎಸ್ಪಿ ವರ್ಗಾವಣೆ ಆದೇಶ

By

Published : Sep 1, 2020, 10:59 PM IST

ಬೆಂಗಳೂರು: ಡಿವೈಎಸ್ಪಿಗಳ ವರ್ಗಾವಣೆ ‌ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.

ಒಟ್ಟು 55 ಡಿವೈಎಸ್ಪಿ ಅಧಿಕಾರಿಗಳ ‌ಹೆಸರು ಇದ್ದು, ಆದೇಶದ ಅನ್ವಯ ತಕ್ಷಣ ಅಧಿಕಾರ ವಹಿಸಿಕೊಳ್ಳುವಂತೆ ಸೂಚಿಸಲಾಗಿದೆ.

ಡಿವೈಎಸ್ಪಿ ವರ್ಗಾವಣೆ ಆದೇಶ
ಡಿವೈಎಸ್ಪಿ ವರ್ಗಾವಣೆ ಆದೇಶ
ಡಿವೈಎಸ್ಪಿ ವರ್ಗಾವಣೆ ಆದೇಶ

ABOUT THE AUTHOR

...view details