ಕರ್ನಾಟಕ

karnataka

ETV Bharat / state

ಗುಡ್​ನ್ಯೂಸ್ : 50 ಪೊಲೀಸ್​ ಅಧಿಕಾರಿಗಳಿಗೆ ಪ್ರಮೋಶನ್​ ನೀಡಿದ ರಾಜ್ಯ ಸರ್ಕಾರ - 25 ಇನ್ಸ್​ಪೆಕ್ಟರ್​ಗಳಿಗೆ ಡಿವೈಎಸ್​ಪಿ ಹುದ್ದೆಗೆ ಮುಂಬಡ್ತಿ

ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಒಟ್ಟು 50 ಮಂದಿಗೆ ಮುಂಬಡ್ತಿ ನೀಡಿ ಆದೇಶ ಹೊರಡಿಸಿದೆ..

50 police officer got promotion in the state
ಪೊಲೀಸ್ ಅಧಿಕಾರಿಗಳಿಗೆ ಮುಂಬಡ್ತಿ ಆದೇಶ

By

Published : Sep 4, 2021, 7:25 PM IST

ಬೆಂಗಳೂರು :ರಾಜ್ಯದ 25 ಪೊಲೀಸ್ ಇನ್ಸ್ ಪೆಕ್ಟರ್​​ಗಳನ್ನು ಡಿವೈಎಸ್​ಪಿಯಾಗಿ, 25 ಪಿಎಸ್ಐಗಳನ್ನು ಪೊಲೀಸ್ ಇನ್ಸ್ ಪೆ​ಕ್ಟರ್ ಆಗಿ, ಸ್ವತಂತ್ರ ಪ್ರಭಾರದಲ್ಲಿರಿಸಿದ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಪೊಲೀಸ್ ಅಧಿಕಾರಿಗಳಿಗೆ ಮುಂಬಡ್ತಿ ಆದೇಶ

ಪೊಲೀಸರು ಶೀಘ್ರವೇ ಅಧಿಕಾರ ವಹಿಸಿಕೊಳ್ಳುವಂತೆ ಆರಕ್ಷಕ ಮಹಾನಿರೀಕ್ಷಕರ ಪರವಾಗಿ ಡಾ. ಎಂ ಎ ಸಲೀಂ ತಿಳಿಸಿದ್ದಾರೆ. ಜಾಲಪ್ಪ ನ್ಯಾಮೇಗೌಡರ್, ಗಿರೀಶ್, ಯೋಗೇಂದ್ರ ಕುಮಾರ್, ಆನಂತ್, ತನ್ವರ್ ಅಹಮ್ಮದ್, ಚಂದ್ರಶೇಖರ್, ಭರತ್ ಸೇರಿ 25 ಪೊಲೀಸ್ ಡಿವೈಎಸ್​ಪಿಯಾಗಿ ಪ್ರಮೋಶನ್​ ಪಡೆದಿದ್ದಾರೆ.

ಪೊಲೀಸ್ ಅಧಿಕಾರಿಗಳಿಗೆ ಮುಂಬಡ್ತಿ ಆದೇಶ
ಪೊಲೀಸ್ ಅಧಿಕಾರಿಗಳಿಗೆ ಮುಂಬಡ್ತಿ ಆದೇಶ

ಪಿಎಸ್ಐ ಆಗಿದ್ದ ರಾಘವೇಂದ್ರ, ಪ್ರದೀಪ್, ಗಂಗಾಧರ್, ಜಗದೀಶ್, ಪುರುಷೋತ್ತಮ, ಹನುಮಂತಪ್ಪ, ಮಂಜುನಾಥ, ವಿಕಾಸ್, ಚಂದ್ರಶೇಖರ್, ಪ್ರಕಾಶ್ ಸೇರಿದಂತೆ 25 ಮಂದಿ ಪೊಲೀಸ್ ಇನ್ಸ್ ಪೆ​ಕ್ಟರ್ ಆಗಿ ಬಡ್ತಿ ಪಡೆದಿದ್ದಾರೆ. ಇವರೆಲ್ಲರಿಗೂ ಸ್ಥಳ ನಿಯುಕ್ತಿಗೊಳಿಸಿ ಶನಿವಾರ ಸರ್ಕಾರ ಆದೇಶಿಸಿದೆ‌.

ABOUT THE AUTHOR

...view details