ಬೆಂಗಳೂರು:ಕೊರೊನಾ ಕರ್ಫ್ಯೂ ನಿಯಮ ಗಾಳಿಗೆ ತೂರಿದ್ದ 434 ವಾಹನಗಳನ್ನು ಖಾಕಿ ಪಡೆ ಸೀಜ್ ಮಾಡಿದೆ. 14 ದಿನಗಳ ಕಾಲ ಕರ್ಫ್ಯೂ ಎಂದು ಅರಿತಿದ್ದರೂ ವಾಹನ ಸವಾರರು ಕುಂಟು ನೆಪ ಹೇಳಿ ಹೊರಬಂದ ಹಿನ್ನೆಲೆ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಕೊರೊನಾ ಕರ್ಫ್ಯೂ: ಕುಂಟು ನೆಪ ಹೇಳಿ ರಸ್ತೆಗಿಳಿದ 434 ವಾಹನಗಳು ಸೀಜ್
395 ಬೈಕ್ಗಳು, 22 ಆಟೋಗಳು, 14 ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಒಟ್ಟು 434 ವಾಹನಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ವಿಕೋಪ ನಿರ್ವಹಣಾ ಕಾಯ್ದೆಯಡಿ 19 ಕೇಸ್ ದಾಖಲಿಸಿದ್ದಾರೆ.
ಕುಂಟು ನೆಪ ಹೇಳಿ ರಸ್ತೆಗಿಳಿದ 434 ವಾಹನಗಳು ಸೀಜ್
395 ಬೈಕ್ಗಳು, 22 ಆಟೋಗಳು, 14 ನಾಲ್ಕು ಚಕ್ರದ ವಾಹನಗಳು ಸೇರಿದಂತೆ ಒಟ್ಟು 434 ವಾಹನಗಳನ್ನು ಸೀಜ್ ಮಾಡಿದ್ದಾರೆ. ಅಲ್ಲದೇ ವಿಕೋಪ ನಿರ್ವಹಣಾ ಕಾಯ್ದೆಯಡಿ 19 ಕೇಸ್ ದಾಖಲಿಸಿದ್ದಾರೆ.
ಆದರೆ, ಮೊದಲ ದಿನವಾಗಿದ್ದ ಇಂದು ಹಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
Last Updated : Apr 28, 2021, 10:56 PM IST