ಕರ್ನಾಟಕ

karnataka

ETV Bharat / state

40 ಬಾರಿ ನಿಯಮ ಉಲ್ಲಂಘನೆ: ಬೈಕ್ ಸವಾರ ಕಟ್ಟಿದ ದಂಡವೆಷ್ಟು ಗೊತ್ತಾ? - ಜೆಬಿ ನಗರ ಸಂಚಾರ ಠಾಣೆ ಎಎಸ್​​ಐ ನಾಗೇಶ್

ಜೆಪಿ ನಗರ ಸಂಚಾರ ಠಾಣೆ ಎಎಸ್​​ಐ ನಾಗೇಶ್​​ರಿಂದ ದಂಡ ವಸೂಲಿ ಮಾಡಲಾಗಿದೆ. 40 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಕೆಎ 04 ಹೆಚ್​​ ಜೆಡ್ 1395 ಸಂಖ್ಯೆಯ‌ ದ್ವಿಚಕ್ರ ವಾಹನ ಸವಾರನಿಂದ ಒಟ್ಟು 16,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

40 times violation of the rule the bike rider  penalty
40 ಬಾರಿ ನಿಯಮ ಉಲ್ಲಂಘನೆ

By

Published : Feb 19, 2021, 8:35 PM IST

Updated : Feb 19, 2021, 9:10 PM IST

ಬೆಂಗಳೂರು: 40 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಬೈಕ್ ಸವಾರನಿಂದ ದಂಡ ವಸೂಲಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಓದಿ: ಬ್ಯಾಂಕ್ ದರೋಡೆಗೆ ವಿಫಲ ಯತ್ನ : ಖದೀಮರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಜೆಪಿ ನಗರ ಸಂಚಾರ ಠಾಣೆ ಎಎಸ್​​ಐ ನಾಗೇಶ್​​ರಿಂದ ದಂಡ ವಸೂಲಿ ಮಾಡಲಾಗಿದೆ. 40 ಬಾರಿ ಸಂಚಾರ ಉಲ್ಲಂಘನೆ ಮಾಡಿದ್ದ ಕೆಎ 04 ಹೆಚ್​​ ಜೆಡ್ 1395 ಸಂಖ್ಯೆಯ‌ ದ್ವಿಚಕ್ರ ವಾಹನ ಸವಾರನಿಂದ ಒಟ್ಟು 16,700 ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಇನ್ನು ಈ ವಾಹನ‌ ಸವಾರ ಹಲವಾರು ಬಾರಿ ಸಿಗ್ನಲ್ ಜಂಪ್, ಹೆಲ್ಮೆಟ್ ರಹಿತ ಚಾಲನೆ ಹೀಗೆ ಹಲವಾರು ರೀತಿಯ ನಿಯಮ ಉಲ್ಲಂಘನೆ ಮಾಡಿದ್ದಾನೆ. ಇದೇ ರೀತಿ ನಿಯಮ ಉಲ್ಲಂಘನೆ ಮಾಡಿದ ವೇಳೆ ಜೀವನಭೀಮನಗರ ಸಂಚಾರ ವಿಭಾಗದ ಠಾಣೆ ASI ನಾಗೇಶ್ ಈತನ ವಾಹನ‌ ಪರಿಶೀಲಿಸಿದಾಗ ಒಟ್ಟು 40 ಬಾರಿ ನಿಯಮ ಉಲ್ಲಂಘಿಸಿದ್ದು ಬೆಳಕಿದೆ ಬಂದಿದೆ.

Last Updated : Feb 19, 2021, 9:10 PM IST

ABOUT THE AUTHOR

...view details