ಬೆಂಗಳೂರು: ರಾಜ್ಯದಲ್ಲಿ 1,71,112 ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಈ ಪೈಕಿ 3,382 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,43,810ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿಂದು 3,382 ಸೋಂಕಿತರು ಪತ್ತೆ; ಕೋವಿಡ್ಗೆ 111 ಮಂದಿ ಬಲಿ - ಕರ್ನಾಟಕ ಕೋವಿಡ್ ಪ್ರಕರಣಗಳು
ರಾಜ್ಯದಲ್ಲಿಂದು 3,382 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 111 ಮಂದಿ ಮೃತಪಟ್ಟಿದ್ದಾರೆ.
ಕರ್ನಾಟಕ ಕೋವಿಡ್ ಪ್ರಕರಣಗಳು
ಇನ್ನೂ 111 ಸೋಂಕಿತರು ಇಂದು ಮೃತಪಟ್ಟಿದ್ದು, ಸಾವಿನ ಸಂಖ್ಯೆ 35,040 ಕ್ಕೆ ತಲುಪಿದೆ. ಸಾವಿನ ಶೇಕಡವಾರು ಪ್ರಮಾಣ ಮತ್ತೆ 3.28 ರಷ್ಟಕ್ಕೆ ತಲುಪಿದೆ.