ಕರ್ನಾಟಕ

karnataka

ETV Bharat / state

Karnataka Covid update: 3,203 ಸೋಂಕಿತರು ಪತ್ತೆ; 94 ಮಂದಿ ಸಾವು - ಹೊಸ ಕೋವಿಡ್ ಪ್ರಕರಣಗಳು

ರಾಜ್ಯದ ಕೋವಿಡ್‌ ಹೊಸ ಸೋಂಕಿತರು, ಸಾವು, ಚೇತರಿಕೆ ಹಾಗು ಸಕ್ರಿಯ ಸೋಂಕಿತರ ವಿವರ ಇಲ್ಲಿದೆ..

karanataka covid cases
ಕರ್ನಾಟಕ ಕೋವಿಡ್ ಪ್ರಕರಣಗಳು

By

Published : Jul 1, 2021, 7:31 PM IST

ಬೆಂಗಳೂರು: ರಾಜ್ಯದಲ್ಲಿಂದು 3,203 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.‌ 94 ಜನರು ಮಾರಕ ಖಾಯಿಲೆಯಿಂದ ಮೃತಪಟ್ಟಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ಒಟ್ಟು ಸೋಂಕಿತರ ಸಂಖ್ಯೆ 28,47,013 ಮತ್ತು ಮೃತಪಟ್ಟವರ ಸಂಖ್ಯೆ 35,134ಕ್ಕೆ ಏರಿಕೆಯಾಗಿದೆ.

ಇಂದು 14,302 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 65,312 ರಷ್ಟಿದೆ. ಈವರೆಗೆ ಒಟ್ಟು 27,46,544 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರಿನ ವರದಿ

ಬೆಂಗಳೂರಿನಲ್ಲಿ ಇಂದು 676 ಮಂದಿಯಲ್ಲಿ ಕೋವಿಡ್​ ಪಾಸಿಟಿವ್ ದೃಢಪಟ್ಟಿದೆ. 18 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಮೃತಪಡುತ್ತಿರುವವರ ಪ್ರಮಾಣ ಶೇ. 2.93 ರಷ್ಟಿದೆ. ಸೋಂಕಿತರ ಪ್ರಮಾಣ ಶೇ 2.05ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ:ಪ್ರವಾಸಿಗರನ್ನು ಕೈಬೀಸಿ ಕರೆಯುವ ಚಾರ್ಮಾಡಿ ಘಾಟಿ.. ಎಚ್ಚರ ತಪ್ಪಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ABOUT THE AUTHOR

...view details