ಬೆಂಗಳೂರು: ನಗರದಲ್ಲಿ ಇಂದು 3,084 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 41 ಮಂದಿ ಮೃತಪಟ್ಟಿದ್ದು, ಈವರೆಗೆ 2,514 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 3,084 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ: 41 ಮಂದಿ ಸಾವು... - bangalore Corona News
ಬೆಂಗಳೂರು ನಗರದಲ್ಲಿ ಇಂದು 3,084 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 41 ಮಂದಿ ಮೃತಪಟ್ಟಿದ್ದಾರೆ.
![ಬೆಂಗಳೂರಿನಲ್ಲಿ ಇಂದು 3,084 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ: 41 ಮಂದಿ ಸಾವು... Bangalore](https://etvbharatimages.akamaized.net/etvbharat/prod-images/768-512-8813336-79-8813336-1600181826639.jpg)
ಬೆಂಗಳೂರು
ನಗರದ ಒಟ್ಟು ಕೋವಿಡ್ ಪಾಸಿಟಿವ್ ಸಂಖ್ಯೆ 1,76,712 ಕ್ಕೆ ಏರಿಕೆಯಾಗಿದೆ. ಇಂದು 3,889 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,34,516 ಮಂದಿ ಗುಣಮುಖರಾಗಿದ್ದಾರೆ. 39,681 ಸಕ್ರಿಯ ಪ್ರಕರಣಗಳಿವೆ.
ಒಟ್ಟು 263 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.