ಬೆಂಗಳೂರು:ರಾಜ್ಯದಲ್ಲಿಂದು 308 ಜನರಿಗೆ ಕೋವಿಡ್-19 ಪಾಸಿಟಿವ್ (Karnataka Covid report) ದೃಢಪಟ್ಟಿದೆ. 8 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, 384 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ 29,46,985 ಮಂದಿ ಮಹಾಮಾರಿ ವೈರಸ್ನಿಂದ ಚೇತರಿಸಿಕೊಂಡಿದ್ದಾರೆ. ಇನ್ನೂ ಕೂಡ 7,409 ಸಕ್ರಿಯ ಪ್ರಕರಣಗಳಿವೆ.