ಬೆಂಗಳೂರು: ನಗರದಲ್ಲಿ ಇಂದು 2,966 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. 37 ಮಂದಿ ಮೃತಪಟ್ಟಿದ್ದು, ಈವರೆಗೆ 2,473 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ ಇಂದು 2,966 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ: 37 ಮಂದಿ ಸಾವು... - banglore corona news
ಬೆಂಗಳೂರು ನಗರದಲ್ಲಿ ಇಂದು 2,966 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, 37 ಮಂದಿ ಮೃತಪಟ್ಟಿದ್ದಾರೆ.
![ಬೆಂಗಳೂರಿನಲ್ಲಿ ಇಂದು 2,966 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ: 37 ಮಂದಿ ಸಾವು... banglore](https://etvbharatimages.akamaized.net/etvbharat/prod-images/768-512-8801276-454-8801276-1600098162229.jpg)
ಬೆಂಗಳೂರು
ನಗರದ ಒಟ್ಟು ಕೋವಿಡ್ ಪಾಸಿಟಿವ್ ಸಂಖ್ಯೆ 1,73,628 ಕ್ಕೆ ಏರಿಕೆಯಾಗಿದೆ. ಇಂದು 3,495 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,30,627 ಮಂದಿ ಗುಣಮುಖರಾಗಿದ್ದಾರೆ. 40,527 ಸಕ್ರಿಯ ಪ್ರಕರಣಗಳಿವೆ.
ಒಟ್ಟು 263 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.